ಭಾರತವು ರತಿ ಕ್ರೀಡೆ ಕುರಿತು ವಿವರಣೆ ನೀಡುವ ಕಾಮಸೂತ್ರ ಪುಸ್ತಕವನ್ನು ಬರೆದ ವಾತ್ಸಾಯನ ಜನ್ಮ ಭೂಮಿಯಾಗಿರಬಹುದು. ಆದರೆ, ಇಲ್ಲಿ ಯಾವುದೇ ಕಾರಣಕ್ಕೂ ಲೈಂಗಿಕ ಆಟಿಕೆಗಳನ್ನು ಬಳಸುವಂತಿಲ್ಲ. 

ನವದೆಹಲಿ : ಭಾರತವು ರತಿ ಕ್ರೀಡೆ ಕುರಿತು ವಿವರಣೆ ನೀಡುವ ಕಾಮಸೂತ್ರ ಪುಸ್ತಕವನ್ನು ಬರೆದ ವಾತ್ಸಾಯನ ಜನ್ಮ ಭೂಮಿಯಾಗಿರಬಹುದು. ಆದರೆ, ಇಲ್ಲಿ ಯಾವುದೇ ಕಾರಣಕ್ಕೂ ಲೈಂಗಿಕ ಆಟಿಕೆಗಳನ್ನು ಬಳಸುವಂತಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ಮಲೇಷಿಯಾ, ಥೈಲ್ಯಾಂಡ್‌, ಮಾಲ್ಡೀವ್ಸ್, ಅರಬ್‌, ವಿಯೆಟ್ನಾಂಗಳಲ್ಲಿಯೂ ಲೈಂಗಿಕ ಆಟಿಕೆ ಬಳಸುವಂತಿಲ್ಲ. 

ಒಂದು ವೇಳೆ ಬಳಸಿದಲ್ಲಿ, ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ. ಆದರೆ, ಬ್ರಿಟನ್‌ನಲ್ಲಿ ಲೈಂಗಿಕ ಆಟಿಕೆಗಳನ್ನು ಮಾರಾಟ ಮಾಡಲಾಗುತ್ತದೆ. ರತಿ ಕ್ರೀಡೆಗಾಗಿ ಇಂಥ ಲೈಂಗಿಕ ಆಟಿಕೆಗಳನ್ನು ಇಟ್ಟುಕೊಂಡು ಹೊರ ದೇಶಗಳಿಗೆ ಹೋಗುವಾಗ ಅಲ್ಲಿನ ಕಾನೂನುಗಳ ಬಗ್ಗೆ ತಿಳಿದುಕೊಂಡಿರುವಂತೆ ಬ್ರಿಟನ್‌ ತನ್ನ ಪ್ರಜೆಗಳಿಗೆ ಸೂಚಿಸಿದೆ.