Asianet Suvarna News Asianet Suvarna News

ಭಾರತೀಯ ಸೇನಾಪಡೆ ಮೇಲೆ ನಡೆದ ದಾಳಿ ಅಂಕಿಅಂಶ

ಮಂಗಳವಾರ ನಡೆದ ಉಗ್ರರ ದಾಳಿ ನಿದರ್ಶನ. ಈ ಹಿನ್ನೆಲೆಯಲ್ಲಿ ದೇಶದ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ದಾಳಿ ಹಾಗೂ ವೀರ ಮರಣ ಹೊಂದಿದ ಯೋಧರ ಅಂಕಿಅಂಶ.

Terrorist attack statistics

ನವದೆಹಲಿ(ನ.30): ಭಾರತದ ಮೇಲೆ ನೆರೆದೇಶಗಳ ದಾಳಿಯಿಂದ ವೀರ ಮರಣವನ್ನಪ್ಪುತ್ತಿರುವ ಯೋಧರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಭಾರತ ಸೆಪ್ಟೆಂಬರ್ 29ರಂದು ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ದಾಳಿಯ ನಂತರ, ಪಾಕ್ ಕಡೆಯಿಂದ ಉಗ್ರರ ದಾಳಿಗಳೂ ಹೆಚ್ಚಿವೆ. ಇದಕ್ಕೆ ಮಂಗಳವಾರ ನಡೆದ ಉಗ್ರರ ದಾಳಿ ನಿದರ್ಶನ. ಈ ಹಿನ್ನೆಲೆಯಲ್ಲಿ ದೇಶದ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ದಾಳಿ ಹಾಗೂ ವೀರ ಮರಣ ಹೊಂದಿದ ಯೋಧರ ಅಂಕಿಅಂಶ.

89

ಕಳೆದೊಂದು ವರ್ಷದಲ್ಲಿ ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ

200

ಒಟ್ಟಾರೆ ಗಾಯಾಳುಗಳ ಸಂಖ್ಯೆ

27

ಸೆ.29ರ ನಂತರ ನಡೆದ ದಾಳಿಯಲ್ಲಿ ವೀರಮರಣವನ್ನಪ್ಪಿದವರ ಸಂಖ್ಯೆ

ಸೇನಾಕಾರಿಗಳೇ ಗುರಿ

ದಾಳಿ ವೇಳೆ ಸೇನಾಕಾರಿಗಳನ್ನೇ ಗುರಿಮಾಡಿ ಹತ್ಯೆಗೈದ ಘಟನೆ ನಡೆದಿರುವುದು ಭಾರತದಲ್ಲೇ ಅತೀ ಹೆಚ್ಚು

ವರ್ಷಾವಾರು ವಿವರ

2007

122 ಯೋಧರ ವೀರಮರಣ

2008

57 ಯೋಧರ ಸಾವು

2012

15 ಯೋಧರು ಹುತಾತ್ಮ

2013

53 ಯೋಧರ ವೀರಮರಣ

Follow Us:
Download App:
  • android
  • ios