Asianet Suvarna News Asianet Suvarna News

ಚೀನಾ ಯೋಧರಿಗೆ ಹಿಂದಿ ಭಾಷೆ ಕಲಿಸಿ

ಚೀನಾ ಯೋಧರಿಗೆ ಹಿಂದಿ ಭಾಷೆ ಕಲಿಸಿ

Teach Hindi to PLA troops for better communication with Indian soldiers

ಬೀಜಿಂಗ್(ಅ.31): ಚೀನಾ ಗಡಿಯಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಚೀನಿಯರ ಮ್ಯಾಂಡರಿನ್ ಭಾಷೆ ಕಲಿಸಲು ಭಾರತೀಯ ಸೇನೆ ನಿರ್ಧರಿಸಿದ ಬೆನ್ನಲ್ಲೇ, ಚೀನಾ ಯೋಧರಿಗೂ ಹಿಂದಿ ಕಲಿಸಬೇಕು ಎಂದು ಚೀನಾದ ತಜ್ಞರು ಸಲಹೆ ನೀಡಿದ್ದಾರೆ.

ಭಾರತೀಯ ಸೇನೆಯ ಜೊತೆ ಉತ್ತಮ ಸಂವಹನಕ್ಕಾಗಿ ಮತ್ತು ಅನಾವಶ್ಯಕ ತಪ್ಪು ತಿಳುವಳಿಕೆ ನಿವಾರಣೆಗೆ ಚೀನಾದ ಸೈನಿಕರಿಗೆ ಹಿಂದಿ ಭಾಷೆಯನ್ನು ಕಲಿಸಬೇಕು ಎಂದು ಎಂದು ಶಾಂಘೈ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸ್‌ನ ಸಂಶೋಧಕ ಹು ಝಿಯೋಂಗ್ ಚೀನಾ ಸೇನೆಗೆ ಸಲಹೆ ನೀಡಿದ್ದಾರೆ.

Follow Us:
Download App:
  • android
  • ios