ದರ್ಶನ್ 51ನೇ ಚಿತ್ರಕ್ಕೆ ಆಯ್ಕೆಯಾದ ಮಂಗಳೂರು ಬೆಡಗಿ

First Published 8, Feb 2018, 12:06 PM IST
Tanya Hope on board for Darshans 51st film
Highlights

ನಟ ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ಮತ್ತೊಬ್ಬ ನಾಯಕಿಯಾಗಿ ತಾನ್ಯಾ ಹೋಪ್ ಆಯ್ಕೆ ಆಗಿದ್ದಾರೆಂದು ನಿರ್ಮಾಪಕಿ ಶೈಲಜಾ ನಾಗ್ ಖಚಿತಪಡಿಸಿದ್ದಾರೆ.

ಬೆಂಗಳೂರು : ನಟ ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ಮತ್ತೊಬ್ಬ ನಾಯಕಿಯಾಗಿ ತಾನ್ಯಾ ಹೋಪ್ ಆಯ್ಕೆ ಆಗಿದ್ದಾರೆಂದು ನಿರ್ಮಾಪಕಿ ಶೈಲಜಾ ನಾಗ್ ಖಚಿತಪಡಿಸಿದ್ದಾರೆ. ಈಗಾಗಲೇ ಉಪೇಂದ್ರ ನಟನೆಯ ‘ಹೋಂ ಮಿನಿಸ್ಟರ್’ ಚಿತ್ರದಲ್ಲಿ ನಟಿಸಿರುವ ತಾನ್ಯಾ, ಮೂಲತಃ ಮಂಗಳೂರಿನ ಬೆಡಗಿ.

ದರ್ಶನ್ ಚಿತ್ರದ ಮೂಲಕ ಗಾಂಧಿನಗರಕ್ಕೆ ಬಿಗ್ ಎಂಟ್ರಿಕೊಡುತ್ತಿದ್ದು, ಪಿ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ದರ್ಶನ್ ಜನ್ಮ ದಿನದ ನಂತರ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರೂ ನಾಯಕಿಯಾಗಿ ನಟಿಸುತ್ತಿದ್ದಾರೆ.

loader