ತಮಿಳುನಾಡಿನಲ್ಲಿ ಒಂದೆಡೆ ವಾಹನದಲ್ಲಿಯೇ ಕುಡಿದು, ಪಾರ್ಟಿ ಮಾಡಿದ ಮಹಿಳಾ ಪೊಲೀಸ್ ವೀಡಿಯೋ ವೈರಲ್ಆಗಿದೆ. ಇನ್ನೊಂದೆಡೆ ಎಡಿಜಿಪಿ ಮಗಳು ಕುಡಿದು, ಮಾಡಿದ ಅವಾಂತರ ಸದ್ದು ಮಾಡುತ್ತಿದೆ.

ಚೆನ್ನೈ: ತಮಿಳುನಾಡಿನಲ್ಲಿ ಒಂದೆಡೆ ವಾಹನದಲ್ಲಿಯೇ ಕುಡಿದು, ಪಾರ್ಟಿ ಮಾಡಿದ ಮಹಿಳಾ ಪೊಲೀಸ್ ವೀಡಿಯೋ ವೈರಲ್ಆಗಿದೆ. ಇನ್ನೊಂದೆಡೆ ಎಡಿಜಿಪಿ ಮಗಳು ಕುಡಿದು, ಮಾಡಿದ ಅವಾಂತರ ಸದ್ದು ಮಾಡುತ್ತಿದೆ.

ಕುಡಿದು, ಡ್ರೈವ್ ಮಾಡುವವರನ್ನು ಪರೀಕ್ಷಿಸುತ್ತಿದ್ದ ಪೊಲೀಸಿ ಸಿಬ್ಬಂದಿಯನ್ನು ತಮಿಳುನಾಡು ಎಡಿಜಿಪಿ ತಮಿಳುಸೆಲ್ವನ್ ಮಗಳು ಎಚ್ಚರಿಸಿದ್ದಾಳೆ. ಕೆಲಸದಿಂದ ತೆಗೆಸುವುದಾಗಿ ಬೆದರಿಸಿದ್ದಾಳೆ. ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಮೇಲೆ ಕುಡಿದು, ದರ್ಪ ತೋರಿದ ಈ ವೀಡಿಯೋ ವೈರಲ್ ಆಗಿದೆ.