ಕವರ್ ಸ್ಟೋರಿ ತಂಡ ಬೆಚ್ಚಿ ಬೀಳಿಸುವ ವರದಿಯನ್ನು ಬಯಲಿಗೆಳದಿದೆ. ಭಯಾನಕ ಗ್ಯಾಂಗ್ ಒಂದು ಕನ್ನಡಿಗರ ಜೀವನ- ಜೀವದ ಜೊತೆ ಚಲ್ಲಾಟವಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿರುವ ಭಯಾನಕ ಅಪಘಾತಗಳ ಹಿಂದಿದೆ ಈ ಗ್ಯಾಂಗಿನ ಕೈವಾಡ.

ಕವರ್ ಸ್ಟೋರಿ ತಂಡ ಬೆಚ್ಚಿ ಬೀಳಿಸುವ ವರದಿಯನ್ನು ಬಯಲಿಗೆಳದಿದೆ. ಭಯಾನಕ ಗ್ಯಾಂಗ್ ಒಂದು ಕನ್ನಡಿಗರ ಜೀವನ- ಜೀವದ ಜೊತೆ ಚಲ್ಲಾಟವಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿರುವ ಭಯಾನಕ ಅಪಘಾತಗಳ ಹಿಂದಿದೆ ಈ ಗ್ಯಾಂಗಿನ ಕೈವಾಡ. ಈ ಭಾಗಗಳಲ್ಲಿ ನಮ್ಮ ರಾಜ್ಯದ ವಾಹನಗಳಿಗೆ ಪ್ರವೇಶವೇ ಇಲ್ಲ. ಆ ಭಯಾನಕ ಗ್ಯಾಂಗ್ ಹೆಡೆಮುರಿ ಕಟ್ಟಿದ್ದಾಗ ಬಯಲಾಯ್ತು ರಹಸ್ಯ ಗುಂಡಿ..!. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Part 1 : "

Part 2

Part 3