ಅನುಮಾನಸ್ಪದ ಬ್ಯಾಗ್ ಪತ್ತೆಯಾದ ಕಾರಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ

ಬೆಂಗಳೂರು(ಏ.16): ಚಿನ್ನಸ್ವಾಮಿ ಸ್ಡೇಡಿಯಂ ದ್ವಾರದ ಬಳಿ ಅನುಮಾನಸ್ಪದ ಬ್ಯಾಗ್ ಪತ್ತೆಯಾದ ಕಾರಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಅದು ಮಾಮೂಲಿ ಬ್ಯಾಗ್'ಎಂದು ಖಚಿತ ಪಡಿಸಿದ್ದಾರೆ.ಇಂದು ರಾತ್ರಿ 8 ಗಂಟೆಗೆ ಆರ್'ಸಿಬಿ ಹಾಗೂ ಪುಣೆ ಸೂಪರ್'ಜೈಂಟ್ಸ್ ಪಂದ್ಯ ನಡೆಯಲಿದೆ.