2011ರ ಬಳಿಕ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸುತ್ತಿರುವ ಮೊದಲ ಬಾಹ್ಯಾಕಾಶ ಯಾನಕ್ಕೆ ಭಾರತೀಯ ಮೂಲದ ಸುನೀತಾ ವಿಲಿ ಯಮ್ಸ್ ಸೇರಿ ಒಟ್ಟು 9 ಗಗನಯಾತ್ರಿಗಳು ಆಯ್ಕೆ ಯಾಗಿದ್ದಾರೆ.
ಹೂಸ್ಟನ್: 2011ರ ಬಳಿಕ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸುತ್ತಿರುವ ಮೊದಲ ಬಾಹ್ಯಾಕಾಶ ಯಾನಕ್ಕೆ ಭಾರತೀಯ ಮೂಲದ ಸುನೀತಾ ವಿಲಿ ಯಮ್ಸ್ ಸೇರಿ ಒಟ್ಟು 9 ಗಗನಯಾತ್ರಿಗಳು ಆಯ್ಕೆ ಯಾಗಿದ್ದಾರೆ.
ಇವು ಸ್ಪೇಸ್ ಎಕ್ಸ್ ಮತ್ತು ಬೋಯಿಂಗ್ ಸಂಸ್ಥೆಗಳು ನಿರ್ಮಿಸಿದ ಮೊದಲ ವಾಣಿಜ್ಯ ಬಾಹ್ಯಾ ಕಾಶ ನೌಕೆಗಳಾಗಿವೆ.
2014 ರಲ್ಲಿ ಬಾಹ್ಯಾ ಕಾಶಕ್ಕೆ ಸಿಬ್ಬಂದಿಯನ್ನು ಕೊಂಡೊಯ್ಯುವ ಬಾಹ್ಯಾಕಾಶ ನೌಕೆ ಅಭಿವೃದ್ಧಿಪಡಿಸುವ ಕೆಲಸವನ್ನು ನಾಸಾ ಖಾಸಗಿ ಸಂಸ್ಥೆಗಳಿಗೆ ವಹಿಸಿತ್ತು.

Last Updated 6, Aug 2018, 10:22 AM IST