ಮೊದಲ ಸ್ಫೋಟ ಸಂಸತ್‌ ಭವನದ ಸಮೀಪ ನಡೆಯಿತು. ಎರಡನೇ ಸ್ಫೋಟ ಕಾರ್‌ ಬಾಂಬ್‌'ನದ್ದು. ರಸ್ತೆಯ ಮತ್ತೊಂದು ಭಾಗದಲ್ಲಿ ನಿಲ್ಲಿಸಿದ್ದ ಕಾರ್‌ ಸ್ಫೋಟಗೊಂಡಿತು’ ಎಂದು ಪ್ರತ್ಯಕ್ಷ್ಯದರ್ಶಿಗಳು ವಿವರಿಸಿದ್ದಾರೆ. ಸ್ಫೋಟದ ಹೊಣೆಯನ್ನು ಆಫ್ಘನ್‌ ತಾಲಿಬಾನ್‌ ಉಗ್ರರು ಹೊತ್ತುಕೊಂಡಿದ್ದಾರೆ.

ಕಾಬೂಲ್‌(ಜ.11): ಆಫ್ಘಾನಿಸ್ತಾನದ ಸಂಸತ್‌ ಭವನದ ಸಮೀಪ ಸಂಭವಿಸಿದ ಎರಡು ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ 38ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದು, 70 ಜನರು ಗಾಯಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ಸ್ಫೋಟ ಸಂಸತ್‌ ಭವನದ ಸಮೀಪ ನಡೆಯಿತು. ಎರಡನೇ ಸ್ಫೋಟ ಕಾರ್‌ ಬಾಂಬ್‌'ನದ್ದು. ರಸ್ತೆಯ ಮತ್ತೊಂದು ಭಾಗದಲ್ಲಿ ನಿಲ್ಲಿಸಿದ್ದ ಕಾರ್‌ ಸ್ಫೋಟಗೊಂಡಿತು’ ಎಂದು ಪ್ರತ್ಯಕ್ಷ್ಯದರ್ಶಿಗಳು ವಿವರಿಸಿದ್ದಾರೆ. ಸ್ಫೋಟದ ಹೊಣೆಯನ್ನು ಆಫ್ಘನ್‌ ತಾಲಿಬಾನ್‌ ಉಗ್ರರು ಹೊತ್ತುಕೊಂಡಿದ್ದಾರೆ.

ಪ್ರಮುಖ ಬೇಹುಗಾರಿಕಾ ಏಜೆನ್ಸಿಯ ಸಿಬ್ಬಂದಿಯನ್ನು ಗುರಿಯಾಗಿರಿಸಿ ಈ ಸ್ಫೋಟ ನಡೆಸಲಾಗಿದೆ ಎಂದು ತಾಲಿಬಾನ್‌ ವಕ್ತಾರ ಜಬಿವುಲ್ಲಾ ಮುಜಾಹಿದ್‌ ಹೇಳಿದ್ದಾರೆ.