Asianet Suvarna News Asianet Suvarna News

ಬಸ್ ದರ ಶೇ.18 ಏರಿಕೆಯಾದರೆ ಎಷ್ಟಾಗಬಹುದು ಹೆಚ್ಚಳ? ಇಲ್ಲಿದೆ ವರದಿ

 ಈಗಾಗಲೇ ಕೆಎಸ್ಆರ್ ಟಿಸಿ , ಬಿಎಂಟಿಸಿ, ಈಶಾನ್ಯ, ವಾಯುವ್ಯ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಲೆ ಹೆಚ್ಚಿಸಿದರೆ ಕೆಳಕಂಡಂತೆ ಬೆಲೆಗಳು ಏರಿಕೆಯಾಗಲಿವೆ.

State govt. proposes 18 Pc. hike in bus fare
Author
Bengaluru, First Published Sep 10, 2018, 7:23 PM IST

ಬೆಂಗಳೂರು[ಸೆ.10]: ದಿನದಿಂಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಬಸ್ ದರವನ್ನು ಶೇ.18 ರಷ್ಟು ಏರಿಸುವ ಸಾಧ್ಯತೆಯಿದೆ. ಈಗಾಗಲೇ ಕೆಎಸ್ಆರ್ ಟಿಸಿ , ಬಿಎಂಟಿಸಿ, ಈಶಾನ್ಯ, ವಾಯುವ್ಯ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಲೆ ಹೆಚ್ಚಿಸಿದರೆ ಕೆಳಕಂಡಂತೆ ಬೆಲೆಗಳು ಏರಿಕೆಯಾಗಲಿವೆ.

ಬೆಂಗಳೂರು - ಮೈಸೂರು 
ಸಾಮಾನ್ಯ 129- 153 ರೂಪಾಯಿಗೆ ಏರಿಕೆ
ವೋಲ್ವೋ 300- 354 

ಬೆಂಗಳೂರು - ರಾಯಚೂರು
ಸಾಮಾನ್ಯ 515- 609
ವೋಲ್ವೋ  619-849

ಬೆಂಗಳೂರು - ಧರ್ಮಸ್ಥಳ
ಸಾಮಾನ್ಯ 314-371
ವೋಲ್ವೋ 529-625

ಬೆಂಗಳೂರು - ಮಂತ್ರಾಲಯ
ಸಾಮಾನ್ಯ 418-482
ವೋಲ್ವೋ 624- 737

ಬೆಂಗಳೂರು -ವಿಜಯಪುರ
ಸಾಮಾನ್ಯ 589-695
ವೋಲ್ವೋ 620-732

ಬೆಂಗಳೂರು - ಕಲ್ಬುರ್ಗಿ
ಸಾಮಾನ್ಯ 615-726
ವೋಲ್ವೋ 851- 1005

Follow Us:
Download App:
  • android
  • ios