ಶ್ರೀದೇವಿ ಮೃತಪಟ್ಟಿದ್ದು ಹೀಗಂತೆ..!

Sridevi Death Secret
Highlights

ಬಾಲಿವುಡ್ ನಟಿ ಶ್ರೀ ದೇವಿ ದುಬೈಗೆ ವಿವಾಹ  ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಮೃತಪಟ್ಟಿದ್ದು, ಅವರ ಸಾವಿಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.

ನವದೆಹಲಿ : ಬಾಲಿವುಡ್ ನಟಿ ಶ್ರೀ ದೇವಿ ದುಬೈಗೆ ವಿವಾಹ  ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಮೃತಪಟ್ಟಿದ್ದು, ಅವರ ಸಾವಿಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.

ಅವರು ತಮ್ಮ ಹೋಟೆಲ್ ರೂಮ್’ನಲ್ಲಿಯೇ ಮೃತಪಟ್ಟಿದ್ದಾರೆ. ಬಾತ್ ರೂಮ್ನಲ್ಲಿ ಜಾರಿ ಬಿದ್ದು ಸಾವು ಸಂಭವಿಸಿದೆ ಎನ್ನಲಾಗಿದೆ.  ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು ಕೂಡ  ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಇದೀಗ  ಮಾಹಿತಿ ದುಬೈ ಹೋಟೆಲ್ ಮೂಲಗಳಿಂದ ಲಭ್ಯವಾಗಿದೆ.

loader