ಬಾಲಿವುಡ್​ ಖ್ಯಾತ ನಟಿ ಶ್ರೀದೇವಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸಂಬಂಧಿಕರ ಮದುವೆಗೆಂದು ದುಬೈಗೆ ಕುಟುಂಬದ ಜೊತೆಗೆ ತೆರಳಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. 

ಮುಂಬೈ (ಫೆ.25): ಬಾಲಿವುಡ್​ ಖ್ಯಾತ ನಟಿ ಶ್ರೀದೇವಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸಂಬಂಧಿಕರ ಮದುವೆಗೆಂದು ದುಬೈಗೆ ಕುಟುಂಬದ ಜೊತೆಗೆ ತೆರಳಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. 

ದುಬೈಯಿಂದ ವಿಶೇಷ ವಿಮಾನದ ಮೂಲಕ ಶ್ರೀದೇವಿ ಪಾರ್ಥಿವ ಶರೀರ ಮುಂಬೈನ ಅಂಧೇರಿಯಲ್ಲಿರುವ ನಿವಾಸಕ್ಕೆ ಆಗಮಿಸಲಿದೆ. ಶ್ರೀದೇವಿಯ ನಿವಾಸದೆದುರು ಬಿಗಿ ಪೊಲೀಸ್​ ಭದ್ರತೆ ಒದಗಿಸಲಾಗಿದೆ.