ರಮ್ಯಾ ಮಾಡಿರುವ ಸರಣಿ ಟ್ವೀಟ್'ಗಳು ಹೀಗಿವೆ..

ಬೆಂಗಳೂರು(ಏ.25): ಸಕ್ಮಾದಲ್ಲಿ ನಡೆದ ಯೋಧರ ಮಾರಣಹೋಮಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಯುವನಾಯಕಿ ರಮ್ಯಾ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯವೇ ಈ ಘಟನೆಗೆ ಕಾರಣವೆಂದಿರುವ ಅವರು , ಮೋದಿ ಸರ್ಕಾರದಲ್ಲಿ ಯೋಧರು, ಜನರು ಹಾಗೂ ಅವರ ಆಧಾರ್ ಮಾಹಿತಿಯೂ ಕೂಡಾ ಸುರಕ್ಷಿತವಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯೊಬ್ಬಳ ಮೇಲೆ ಬೇಹುಗಾಋಇಕೆ ನಡೆಸಲು ಮೋದಿ ಪಟ್ಟಿದ್ದ ಶ್ರಮವನ್ನು ಇಲ್ಲಿಯೂ ಪಟ್ಟಿದ್ದರೆ ಯೋಧರನ್ನು ಉಳಿಸಬಹುದಿತ್ತು ಎಂದವರು ಹೇಳಿದ್ದಾರೆ.

ರಮ್ಯಾ ಮಾಡಿರುವ ಸರಣಿ ಟ್ವೀಟ್'ಗಳು ಹೀಗಿವೆ..

Scroll to load tweet…
Scroll to load tweet…
Scroll to load tweet…