Asianet Suvarna News Asianet Suvarna News

ಪುರುಷರಿಗೆ ಸೆಕ್ಸ್'ಗಿಂತ ಹೆಚ್ಚು ಯಾವುದು ಇಷ್ಟ ಗೊತ್ತೆ? ಮಹಿಳೆಯರು ಪುರುಷರಿಂದ ಸೆಕ್ಸ್'ಗಿಂತ ಬೇರೇನೆ ಬಯಸುತ್ತಾರೆ

ಪುರುಷರಿಗೆ ಸೆಕ್ಸ್'ಗಿಂತ ಹೆಚ್ಚು ಯಾವುದು ಇಷ್ಟ ಗೊತ್ತೆ? ಮಹಿಳೆಯರು ಪುರುಷರಿಂದ ಸೆಕ್ಸ್'ಗಿಂತ ಬೇರೇನೆ ಬಯಸುತ್ತಾರೆ

Social Media Addiction Leading Teens Towards Sexual Obsession

ಲಂಡನ್(ಸೆ.04):  ಗಂಡ ಹೆಂಡತಿ ನಡುವೆ ಬೆಡ್'ರೂಮ್'ಗೆ ಭೂತವೊಂದು ಆವರಿಸಿದೆ. ಅದು ಅಂತಿಂಥ ಭೂತವಲ್ಲ ಪತಿಪತ್ನಿಯರು  ಕೂಡುವ ಸಮಯದಲ್ಲಿಯೇ ಇದು ನಿಮ್ಮನ್ನು ಆವರಿಸಿಬಿಡುತ್ತದೆ       .  ನಿಮ್ಮನ್ನು ಬೇರೆ ಮಾಡುವುದು ಮತ್ಯಾವುದು ಅಲ್ಲ ನೀವು ಹೆಚ್ಚು ಗೀಳು ಅಂಟಿಸಿಕೊಂಡಿರುವ ಫೇಸ್'ಬುಕ್ ಹಾಗೂ ಟ್ವಿಟರ್'ನಂಥ ಸಾಮಾಜಿಕ ಮಾಧ್ಯಮಗಳು.

ಇವು ಮುಂಜಾನೆಯ ಸೆಕ್ಸ್'ಗಿಂತ ದೂರ ಮಾಡುವುದರಲ್ಲಿ ಎತ್ತಿದ ಕೈ ಎಂದು ಸಮೀಕ್ಷೆಯೊಂದು ತಿಳಿಸಿದೆ. ಪುರುಷರು  ಫೇಸ್'ಬುಕ್ ಹಾಗೂ ಟ್ವಿಟರ್'ಗಳಲ್ಲಿ ಬ್ಯುಸಿಯಾಗಿರುವಷ್ಟು ಪತ್ನಿಯೊಡನೆ ಸರಸವಾಡುವುದು ಕಡಿಮೆ. ದಾಂಪತ್ಯದಲ್ಲಿ ಬಿರುಕು ಮೂಡಿಸುವುದಕ್ಕೆ ಸಾಮಾಜಿಕ ಮಾಧ್ಯಮಗಳು ಕಾರಣವಾಗುತ್ತದೆ' ಎಂದು ಸಮೀಕ್ಷೆಯ ವರದಿಗಳು ತಿಳಿಸುತ್ತವೆ.

ಆದರೆ ಮಹಿಳೆಯರದ್ದು ಬೇರೆ ರೀತಿಯ ನಿಲುವು. ತಮಗೆ ಸೆಕ್ಸ್'ಗಿಂತ ಚುಂಬನ ಹೆಚ್ಚು ಇಷ್ಟವಾಗುತ್ತದೆ. ಅದರಲ್ಲೂ ತುಟಿಗೆ ನೀಡುವುದು ಮತ್ತಷ್ಟು ರೋಮಾಂಚನವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios