ಆದರೆ ಈ ವಿಡಿಯೋದಲ್ಲಿ ಮಗು ಹಾವನ್ನು ಹಿಡಿಯೋದು ನೋಡಿ

ಹಾವು ಎಂದರೆ ಯಾರಿಗೆ ಭಯವಿಲ್ಲ ಹೇಳಿ. ಹಾವು ಎಂದರೆ ಕನಸಲ್ಲೂ ಒಂದು ಕ್ಷಣ ಭಯಗೊಳ್ಳುವುದು ಮಾಮೂಲು. ಆದರೆ ಈ ವಿಡಿಯೋದಲ್ಲಿ ಮಗು ಹಾವನ್ನು ಹಿಡಿಯೋದು ನೋಡಿ. ಹಾವುನೊಂದಿಗೆ ಯಾವುದೇ ಭಯವಿಲ್ಲದೇ ಮಗುವೊಂದು ಆಟವಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.