ಗೆಳೆಯರೊಂದಿಗೆ ಜೊತೆ ಸೇರಿ ಮೈಮರೆತು ಮಲಗಿದ್ದ ತನ್ನ ಗಲ್ ಫ್ರೆಂಡ್ ಮೈಮೇಲೆ ಎರಡು ಹೆಬ್ಬಾವುಗಳನ್ನು ತಂದು ಬಿಟ್ಟಿದ್ದಾನೆ. ಆಮೇಲೆ ಏನಾಯಿತು..? ನೀವೆ ನೋಡಿ...

ದಿನೇ ದಿನೇ ಯೂಟುಬ್ ನಲ್ಲಿ ಖ್ಯಾತಿಗಳಿಸುವ ಸಲುವಾಗಿ ಹೆದರಿಸುವ ವಿಡಿಯೋಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಿದ್ದಾರೆ. ಇಂತಹದೆ ಪ್ರಯತ್ನದಲ್ಲಿ ಹುಡುಗನೊಬ್ಬ ಮಲಗಿದ್ದ ಯುವತಿಯ ಮೈ ಮೇಲೆ ಹಾವು ಬಿಟ್ಟಿದ್ದಾನೆ.