ಬೆಂಗಳೂರು (ಮಾ. 23): ಬೇಸಿಗೆ ಹೆಚ್ಚಾದಂತೆ ಅಲ್ಲಲ್ಲಿ ಹಾವು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇಲ್ಲೊಂದು ಕಾರು ಇಂಜಿನ್ ಒಳಗೆ ನಾಗಪ್ಪ ಸೇರಿಕೊಂಡು ಬಿಟ್ಟಿದ್ದ! 

ಯಶವಂತಪುರದಲ್ಲಿ ಫಾರ್ಚೂನ್ ಕಾರಿನ ಒಳಗೆ ನಾಗಪ್ಪ ನುಗ್ಗಿದ್ದ. ಕಾರು ತೆಗೆಯುವ ವೇಳೆ ಹಾವಿರುವ ವಿಚಾರ ಗಮನಕ್ಕೆ ಬಂದಿದೆ. ಕೂಡಲೇ ಕಾರಿನ ಮಾಲಿಕ ಬಿಬಿಎಂಪಿ ಅರಣ್ಯ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ರಾಜೇಶ್ ಎಂಬುವವರು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. 

"