ಕಾವೇರಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದೆ. ಆದರೆ, ಪ್ರಧಾನಿಯವರ ಅಪಾಯಿಂಟ್ ಮೆಂಟ್ ಸಿಗಲಿಲ್ಲ
ಮೈಸೂರು(ಅ.01): ಕಾವೇರಿಕೊಳ್ಳದಜನತೆಗೆ, ರಾಜ್ಯದಜನರಿಗೆಅನ್ಯಾಯವಾಗದಂತೆಸರಕಾರರಕ್ಷಣೆಮಾಡಲಿದೆಎಂದುಸಿಎಂಸಿದ್ದರಾಮಯ್ಯಹೇಳಿದ್ದಾರೆ.
ಮೈಸೂರಿನಲ್ಲಿಮಾತನಾಡಿದಅವರು, ಕಾವೇರಿವಿಷಯದಲ್ಲಿಮಧ್ಯಸ್ಥಿಕೆವಹಿಸುವಂತೆಪ್ರಧಾನಿಗೆಪತ್ರಬರೆದಿದ್ದೆ. ಆದರೆ, ಪ್ರಧಾನಿಯವರಅಪಾಯಿಂಟ್ಮೆಂಟ್ಸಿಗಲಿಲ್ಲ. ಕಾವೇರಿವಿಷಯದಲ್ಲಿರಾಜ್ಯಕ್ಕೆದೊಡ್ಡಅನ್ಯಾಯವಾಗಿದೆಅಂತಸಿಎಂಅಸಮಾಧಾನವ್ಯಕ್ತಪಡಿಸಿದರು.
ಇದೇವೇಳೆ, ವಿಶೇಷಸನ್ನಿವೇಶದಲ್ಲಿದಸರಾಉದ್ಘಾಟನೆಆಗುತ್ತಿದೆ. ಸರಳವಾಗಿ, ಸಾಂಪ್ರದಾಯಿಕಆಚರಣೆಗೆಸೂಚಿಸಿದ್ದೇನೆಎಂದುಸಿಎಂಸಿದ್ದರಾಮಯ್ಯಹೇಳಿದ್ದಾರೆ.
