ಸಿದ್ದಗಂಗಾ ಶ್ರೀಗಳ ಶಸ್ತ್ರಚಿಕಿತ್ಸೆ ಯಶಸ್ವಿ

Siddaganga Shri Operation success
Highlights

ಆರೋಗ್ಯದಲ್ಲಿ ಏರುಪೇರಾಗಿದ್ದ ಸಿದ್ದಗಂಗಾ  ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.  ಈಗಾಗಲೇ ಹಾಕಿದ್ದ ಸ್ಟ್ಂಟ್ ಸ್ವಲ್ಪ ಪ್ರಮಾಣದಲ್ಲಿ ಬ್ಲಾಕ್ ಆಗಿತ್ತು. ಬ್ಲಾಕ್ ಆಗಿದ್ದ ಸ್ಟಂಟನ್ನು  ಸ್ವಚ್ಚಗೊಳಿಸಲಾಗಿದೆ.  ಚಿಕಿತ್ಸೆಗೆ ಶ್ರೀಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 
 

ಬೆಂಗಳೂರು (ಜೂ. 21): ಆರೋಗ್ಯದಲ್ಲಿ ಏರುಪೇರಾಗಿದ್ದ ಸಿದ್ದಗಂಗಾ  ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. 

ಈಗಾಗಲೇ ಹಾಕಿದ್ದ ಸ್ಟ್ಂಟ್ ಸ್ವಲ್ಪ ಪ್ರಮಾಣದಲ್ಲಿ ಬ್ಲಾಕ್ ಆಗಿತ್ತು. ಬ್ಲಾಕ್ ಆಗಿದ್ದ ಸ್ಟಂಟನ್ನು  ಸ್ವಚ್ಚಗೊಳಿಸಲಾಗಿದೆ.  ಚಿಕಿತ್ಸೆಗೆ ಶ್ರೀಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಈಗಾಗಲೇ 8 ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ಹೊಸದಾಗಿ ಅಳವಡಿಕೆ ಕಷ್ಟ. ಹಾಕಿದ್ದ  ಸ್ಟಂಟ್ ಸ್ವಲ್ಪ ಪ್ರಮಾಣದಲ್ಲಿ ಬ್ಲಾಕ್ ಆಗಿತ್ತು.  ಬ್ಲಾಕ್  ಆಗಿದ್ದ ಸ್ಟಂಟ್ ಅನ್ನ ಸ್ವಚ್ಚಗೊಳಿಸಲಾಗಿದೆ.  ಚಿಕಿತ್ಸೆಗೆ ಶ್ರೀಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.  10 ಕ್ಕೂ ಹೆಚ್ಚು ನುರಿತ ವೈದ್ಯರಿಂದ ಒಂದೂವರೆ ಗಂಟೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಡಾ. ರವೀಂದ್ರ ಹೇಳಿದ್ದಾರೆ. 

loader