ನಿನ್ನೆ ನಡೆದ ಬಿಜೆಪಿ ಕೋರ್ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಇದೇ 8 ಅಂದರೆ ಮುಂದಿನ ಮಂಗಳವಾರ ನಂಜನಗೂಡು ಮಾಜಿ ಶಾಸಕ ಶ್ರೀನಿವಾಸ ಪ್ರಸಾದ್ ತಮ್ಮ ಬೆಂಬಲಿಗರ ಜತೆ ನಡೆಸಲಿದ್ದಾರೆ. ಅಲ್ಲಿಯವರೆಗೆ ಕಾದು ನಂತರ ಅಧಿಕೃತವಾಗಿ ಮುಂದುವರಿಯಲು ನಾಯಕರು ತೀರ್ಮಾನಿಸಲಾಗಿದೆ.
ಬೆಂಗಳೂರು(ಅ.02): ಕಾಂಗ್ರೆಸ್ನಿಂದ ಹೊರಬಿದ್ದು ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಸೇರ್ಪಡೆಯ ದಿನಾಂಕ ಕೂಡ ನಿಗದಿಯಾಗಿದೆ.
ನಿನ್ನೆ ನಡೆದ ಬಿಜೆಪಿ ಕೋರ್ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಇದೇ 8 ಅಂದರೆ ಮುಂದಿನ ಮಂಗಳವಾರ ನಂಜನಗೂಡು ಮಾಜಿ ಶಾಸಕ ಶ್ರೀನಿವಾಸ ಪ್ರಸಾದ್ ತಮ್ಮ ಬೆಂಬಲಿಗರ ಜತೆ ನಡೆಸಲಿದ್ದಾರೆ. ಅಲ್ಲಿಯವರೆಗೆ ಕಾದು ನಂತರ ಅಧಿಕೃತವಾಗಿ ಮುಂದುವರಿಯಲು ನಾಯಕರು ತೀರ್ಮಾನಿಸಲಾಗಿದೆ.
ಒಂದು ವೇಳೆ ಕಮಲವನ್ನು ಮುಡಿದಿದ್ದೇ ಆದರೆ ಬೈ ಎಲೆಕ್ಷನ್ಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನೂ ಪಕ್ಷವೇ ಹೊತ್ತುಕೊಂಡಿದೆ ಎಂದೂ ಹೇಳಿಲಾಗುತ್ತಿದೆ.