ಟಗರು ಚಿತ್ರದ ವಿರುದ್ದ ಶಿವರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಚಿತ್ರದಲ್ಲಿ  ಶಿವರಾಜ್ ಕುಮಾರ್  ಪಾತ್ರಕ್ಕೆ ಧನಂಜಯ್ ಪಾತ್ರ ಕೆಟ್ಟದಾಗಿ ಡೈಲಾಗ್ ಹೊಡೆಯುತ್ತದೆ ಎಂದು ಶಿವಣ್ಣ ಅಭಿಮಾನಿಗಳು ಸಿಟ್ಟಾಗಿದ್ದಾರೆ. 

ಬೆಂಗಳೂರು (ಫೆ. 26):  ಟಗರು ಚಿತ್ರದ ವಿರುದ್ದ ಶಿವರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರಕ್ಕೆ ಧನಂಜಯ್ ಪಾತ್ರ ಕೆಟ್ಟದಾಗಿ ಡೈಲಾಗ್ ಹೊಡೆಯುತ್ತದೆ ಎಂದು ಶಿವಣ್ಣ ಅಭಿಮಾನಿಗಳು ಸಿಟ್ಟಾಗಿದ್ದಾರೆ. 

ನಿರ್ದೇಶಕ ಸೂರಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸೂರಿ ಮುಖಕ್ಕೆ ಮಸಿ ಬಳೆಯೋ ಎಚ್ಚರಿಕೆ ನೀಡಿದ್ದಾರೆ ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಸೇನಾ ಸಮಿತಿ. ಇಂದು 1.30 ಕ್ಕೆ ಪ್ರೆಸ್'ಕ್ಲಬ್‌ನಲ್ಲಿ ಈ‌ ಕುರಿತು ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ಸೇನಾ ಸಮಿತಿಯ ಅಧ್ಯಕ್ಷ ಎಚ್.ಎಸ್.ಕುಮಾರ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ.