"ಒಂದು ಹೆಂಗಸಿನ ವಿಚಾರ ಪ್ರಸ್ತಾಪಿಸಿದ್ದ ಬೆಳಗೆರೆ, ಅನ್ನ ಹಾಕಿದ್ದ ಮನೆಗೆ ಕನ್ನ ಹಾಕಿದ. ನಾನು ಸಾಯುವ ಮುನ್ನ ಸುನೀಲ್ ಹೆಗ್ಗರವಳ್ಳಿ ಹೆಣ ನೋಡಬೇಕು ಎಂದು ಶಾರ್ಪ್ ಶೂಟರ್ ಬಳಿ ರವಿ ಬೆಳಗೆರೆ ಹೇಳಿದ್ದರು" ಎಂಬ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಬೆಂಗಳೂರು(ಡಿ.09): ಸುಪಾರಿ ಹಂತಕ ಶಶಿ ಮುಂಡೆವಾಡಿ ಸಿಸಿಬಿ ಪೊಲೀಸರ ಮುಂದೆ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದನೆಂದು ವರದಿಯಾಗಿದೆ.
"ಒಂದು ಹೆಂಗಸಿನ ವಿಚಾರ ಪ್ರಸ್ತಾಪಿಸಿದ್ದ ಬೆಳಗೆರೆ, ಅನ್ನ ಹಾಕಿದ್ದ ಮನೆಗೆ ಕನ್ನ ಹಾಕಿದ. ನಾನು ಸಾಯುವ ಮುನ್ನ ಸುನೀಲ್ ಹೆಗ್ಗರವಳ್ಳಿ ಹೆಣ ನೋಡಬೇಕು ಎಂದು ಶಾರ್ಪ್ ಶೂಟರ್ ಬಳಿ ರವಿ ಬೆಳಗೆರೆ ಹೇಳಿದ್ದರು" ಎಂಬ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ನಿನ್ನೆಯಷ್ಟೇ ಭೀಮಾ ತೀರದ ಹಂತಕ ಶಶಿ ಮುಂಡೆವಾಡಿ ಸಿಸಿಬಿ ಪೊಲೀಸರ ಎದುರು ಸುನೀಲ್ ಹೆಗ್ಗರವಳ್ಳಿ ಕೊಲೆ ಮಾಡಲು ರವಿ ಬೆಳಗೆರೆ ಸುಪಾರಿ ನೀಡಿದ್ದಾಗಿ ಹೇಳಿಕೆ ನೀಡಿದ್ದರು. ಆ ಬಳಿಕ ರವಿ ಬೆಳಗೆರೆಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ.