ನಟ ಶಾರುಖ್‌ ಖಾನ್‌'ಗೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು (ಜ.31): ನಟ ಶಾರುಖ್‌ ಖಾನ್‌'ಗೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರದ ಅಲಿಭಾಗ್‌ ಪ್ರಾಂತ್ಯದಲ್ಲಿರುವ ನಟ ಶಾರುಖ್‌ ಖಾನ್‌'ಗೆ ಸೇರಿದ್ದರೆನ್ನಲಾದ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ, ಕೃಷಿ ಚಟುವಟಿಕೆ

ನಡೆಸುವುದಾಗಿ ಹೇಳಿ ಈ ಜಾಗವನ್ನು ಖರೀದಿಸಿಲಾಗಿತ್ತು. ಆದರೆ ಇಲ್ಲಿ ಯಾವುದೇ ಕೃಷಿ ಸಂಬಂಧಿ ಚಟುವಟಿಕೆ ಮಾಡದೇ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಕಟ್ಟಲಾಗಿತ್ತು. ಅಲ್ಲದೇ ಇದಕ್ಕೆ ಶಾರುಖ್‌ ಪರೋಕ್ಷವಾಗಿ ಹಣ ಹಾಕಿದ್ದಾರೆ ಎಂದು

ಇಲಾಖೆ ಆರೋಪಿಸಿದೆ.