ಪತ್ನಿಯನ್ನು ಸೆಕ್ಸ್ ಮೂಡಿಗೆ ತರಿಸುವ ಟಿಪ್ಸ್'ಗಳಿವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Jul 2018, 7:57 PM IST
Sex Tips For wife and Good Health
Highlights

ಪತ್ನಿಯರನ್ನು ಆಕರ್ಷಿಸಲು ಪತಿಯರು ಹಲವು ಬಾರಿ ವಿಫಲವಾಗುವುದುಂಟು. ಕೆಲವು ಟಿಪ್ಸ್'ಗಳ ಮೂಲಕ ಪತ್ನಿಯರನ್ನು ಮೂಡಿಗೆ ತರಲು ಸುಲಭವಾಗುತ್ತದೆ.

 

ಮುತ್ತು : ನಿಧಾನಗತಿಯ ಮುತ್ತು ನೀಡುವಿಕೆ ಸಹ ಸೆಕ್ಸ್'ಗೆ ಆಕರ್ಷಿಸುವ ಕ್ರಮಗಳಲ್ಲೊಂದು. ಒರಟಾಗಿ ನೀಡಿದರೆ ಕೆಲವು ಬಾರಿ ಯಾವುದೇ ಉಪಯೋಗವಾಗುವುದಿಲ್ಲ. ನಿಧಾನಗತಿಯಲ್ಲಿ ಚುಂಬಿಸಿದರೆ ನಿಮ್ಮ ಸನಿಹಕ್ಕೆ ಬರಮಾಡಿಕೊಳ್ಳಬಹುದು.

ಪ್ರಣಯದ ಭಾವನೆ: ಅಪ್ಪುಗೆ, ಇಷ್ಟದ ಕೆಲಸ ಮಾಡುವುದು, ದೇಹವನ್ನು ತಾಕಿಸುವ ಮೂಲಕ ಲೈಂಗಿಕ ಭಾವನೆಗೆ ತಂದರೆ ಸೆಕ್ಸ್ ಮೂಡ್'ಗೆ ಬರುತ್ತಾರೆ. ಅನಂತರ ನಿಮ್ಮ ಕೆಲಸ ಈಡೇರಿಸಿಕೊಳ್ಳಬಹುದು  

ಕಣ್ಣೋಟ : ಇಬ್ಬರು ಒಟ್ಟಿಗೆ ಇದ್ದಾಗ ಆಕೆಗೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ. ಸಂಶೋಧನಾ ವರದಿಗಳ ಪ್ರಕಾರ ಬಹುತೇಕ ಹುಡುಗರ ಕಣ್ಣಲ್ಲಿ ಮಹಿಳೆಯರನ್ನು ಆಕರ್ಷಿಸುವ ಗುಣವಿರುತ್ತದೆ. ಮೂಡ್'ಗೆ ತರುವಷ್ಟು ಕಣ್ಣೋಟ ಮಾತ್ರ ಬೀರಿದರೆ ಅವರು ನಿಮ್ಮ ತೆಕ್ಕೆಯಲ್ಲಿರುತ್ತಾರೆ.

ಆಕರ್ಷಣೆ: ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ಮಾಡುವುದರಲ್ಲಿ ನೀವು ನಿಮ್ಮ ಸಂಗಾತಿಯನ್ನು ಆಕರ್ಷಿಸಿ. ಈ ಸಂದರ್ಭಗಳಲ್ಲಿಯೇ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆ ಬರುತ್ತಾರೆ.

ಬೇಜಾರು ಮಾಡದಿರುವುದು: ನಿಮ್ಮ ಸಂಗಾತಿಗೆ ಬೇಜಾರಾಗುವಂತೆ ನಡೆದುಕೊಳ್ಳಬೇಡಿ. ಇಷ್ಟವಿಲ್ಲದ ಸಂಗತಿಗಳು, ಮನಸ್ಸಿಗೆ ಆಘಾತವಾಗುವ ಕೆಲಸಗಳು ಮುಂತಾದವನ್ನು ಮಾಡಬೇಡಿ. ಆಕೆಯ ಭಾವನೆ ಹೇಗೆ ಸ್ಪಂದಿಸುತ್ತದೆಯೇ ಆ ರೀತಿ ನಡೆದುಕೊಳ್ಳಿ. ಆಗ ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುತ್ತಾರೆ.

ಈ ಸುದ್ದಿಯನ್ನು ಓದಿ:  ಖರ್ಜೂರಕ್ಕೆ ಒಲಿದು ಬಂತು ಕಾರು : ಮತ್ತೆ ಕುಚುಕುಗಳಾದ ಗುರು ಶಿಷ್ಯರು

loader