ಅಬಕಾರಿಯಿಂದಲೇ ರೂ.15,332 ಕೋಟಿ ಲಾಭ ಪಡೆಯುತ್ತಿದೆ. ಮೊದಲ ಸ್ಥಾನದಲ್ಲಿ ತಮಿಳುನಾಡು, ಎರಡನೇ ಸ್ಥಾನದಲ್ಲಿ ಹರ್ಯಾಣ ಮತ್ತು ಮೂರನೇ ಸ್ಥಾನದಲ್ಲಿ ಹರ್ಯಾಣ ಇವೆ.

ನವದೆಹಲಿ

ಬಿಹಾರದಲ್ಲಿಹೈಕೋರ್ಟ್ಗೆಸೆಡ್ಡುಹೊಡೆದುಮುಖ್ಯಮಂತ್ರಿನಿತೀಶ್ಕುಮಾರ್ನೇತೃತ್ವದಸರ್ಕಾರಮತ್ತೆಪಾನನಿಷೇಧಜಾರಿಗೆತಂದಿದೆ. ಆದರೆಶುಕ್ರವಾರನಡೆದಿದ್ದಬೆಳವಣಿಗೆಯಲ್ಲಿಸುಪ್ರೀಂಕೋರ್ಟ್ಪಟನಾಹೈಕೋರ್ಟ್ಆದೇಶಕ್ಕೆತಡೆಯಾಜ್ಞೆನೀಡಿದೆ. ಗಮನಾರ್ಹಬೆಳವಣಿಗೆಯೊಂದರಲ್ಲಿಅಬಕಾರಿಯಿಂದಲೇಹೆಚ್ಚಿನಆದಾಯಗಳಿಸುವಮೊದಲಹತ್ತುರಾಜ್ಯಗಳಪಟ್ಟಿಯನ್ನುಇಂಡಿಯಾಟುಡೇಶನಿವಾರಪ್ರಕಟಿಸಿದೆ. ಅದರಲ್ಲಿಕರ್ನಾಟಕಕ್ಕೆನಾಲ್ಕನೇಸ್ಥಾನವಿದೆ. ಅಬಕಾರಿಯಿಂದಲೇ ರೂ.15,332 ಕೋಟಿಲಾಭಪಡೆಯುತ್ತಿದೆ. ಮೊದಲಸ್ಥಾನದಲ್ಲಿತಮಿಳುನಾಡು, ಎರಡನೇಸ್ಥಾನದಲ್ಲಿಹರ್ಯಾಣಮತ್ತುಮೂರನೇಸ್ಥಾನದಲ್ಲಿಹರ್ಯಾಣಇವೆ.

ಕೆಲವುರಾಜ್ಯಗಳಲ್ಲಂತೂಶೇ. ಐದರಲ್ಲಿಒಂದುಭಾಗದಆದಾಯಕ್ಕೆಅಬಕಾರಿಇಲಾಖೆಯನ್ನೇಅವಲಂಬಿಸಿದೆ. ಗುಜರಾತ್‌, ನಾಗಾಲ್ಯಾಂಡ್‌, ಮಿಜೋರಾಂಮತ್ತುಮಣಿಪುರದಂತಹರಾಜ್ಯಗಳಲ್ಲಿಸರ್ಕಾರಗಳುಮದ್ಯಮಾರಾಟವನ್ನುಸಂಪೂರ್ಣನಿಷೇಧಿಸಿವೆ.

ಆರ್ಥಿಕಸಹಕಾರಮತ್ತುಅಭಿವೃದ್ಧಿ (ಒಸಿಇಡಿ) ನಡೆಸಿದಅಧ್ಯಯನದಪ್ರಕಾರ 1992 ರಿಂದ 2012ನಡುವೆಪ್ರತಿತಲೆಗೆಮದ್ಯಸೇವನೆಪ್ರಮಾಣಶೇ.55ರಷ್ಟಾಗಿತ್ತುಎಂದುಗೊತ್ತಾಗಿದೆ. ವಿಶ್ವಆರೋಗ್ಯಸಂಸ್ಥೆನಡೆಸಿದಅಧ್ಯಯನಪ್ರಕಾರದೇಶದಲ್ಲಿಶೇ.38ರಷ್ಟುಮದ್ಯಸೇವನೆಪ್ರಮಾಣಹೆಚ್ಚಾಗಿದೆ.

ರಾಜ್ಯಆದಾಯ (ಕೋಟಿ ರೂ. ಗಳಲ್ಲಿ)

1 ತಮಿಳುನಾಡು . 29,672

2 ಹರ್ಯಾಣ . 19,703

3 ಮಹಾರಾಷ್ಟ್ರ .18,000

4 ಕರ್ನಾಟಕ .15,332

5 ಉತ್ತರಪ್ರದೇಶ .14,083

6 ಆಂಧ್ರಪ್ರದೇಶ .12,739

7 ತೆಲಂಗಾಣ .12,144

8 ಮಧ್ಯಪ್ರದೇಶ . 7,926

9 ರಾಜಸ್ಥಾನ .5,585

10 ಪಂಜಾಬ್‌ . 5,000