ಈ ದುರಂತ ಚೀನಾದಲ್ಲಿ ನಡೆದಿದ್ದು, ಸೆಕ್ಯೂರಿಟಿ ಗಾರ್ಡ್ ಪೋಷಕರು ವೃದ್ದಾಪ್ಯರಾಗಿದ್ದು, ಆತ 6 ವರ್ಷದ ಮಗಳನ್ನೂ ಅಗಲಿದ್ದಾನೆ.

ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನು ರಕ್ಷಿಸಲು ಹೋಗಿ 43 ವರ್ಷದ ಸೆಕ್ಯೂರಿಟಿ ಗಾರ್ಡ್ ಕೂಡಾ ಸಾವಿಗೀಡಾದ ದುರಂತ ದೃಶ್ಯ ಇದೀಗ ವೈರಲ್ ಆಗುತ್ತಿದೆ.

ಈ ದುರಂತ ಚೀನಾದಲ್ಲಿ ನಡೆದಿದ್ದು, ಸೆಕ್ಯೂರಿಟಿ ಗಾರ್ಡ್ ಪೋಷಕರು ವೃದ್ದಾಪ್ಯರಾಗಿದ್ದು, ಆತ 6 ವರ್ಷದ ಮಗಳನ್ನೂ ಅಗಲಿದ್ದಾನೆ. ಈ ದೃಶ್ಯವನ್ನೂ ನೋಡಿದರೆ ಒಂದು ಕ್ಷಣ ಮೈ ಜುಮ್ ಎನ್ನುವುದರಲ್ಲಿ ಅನುಮಾನವೇ ಇಲ್ಲ...