ಉಗ್ರರಾದ ಬಶ್ರತ್ ಅಹ್ನದ್ ಶೇಖ್, ಇಜಾಜ್ ಮೀರ್ ರನ್ನು ಸೇನೆ ಹತ್ಯೆಗೈದಿದೆ.
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈದಿದೆ. ಉಗ್ರರಾದ ಬಶ್ರತ್ ಅಹ್ನದ್ ಶೇಖ್, ಇಜಾಜ್ ಮೀರ್ ರನ್ನು ಸೇನೆ ಹತ್ಯೆಗೈದಿದೆ.
