ಬೆಂಗಳೂರಿನ ಭದ್ರತೆಗೆ ನಿಯೋಜನಗೊಂಡಿರುವ ಪೊಲೀಸರು ಸೇನೆಯ ಡಿಟೇಲ್ಸ್

16 ಸಾವಿರ ಸಿವಿಲ್ ಪೊಲೀಸರು

30 ಸಿಎಆರ್ ತುಕಡಿ

14 ಕ್ಷಿಪ್ರ ಕಾರ್ಯಾಚರಣೆ ಪಡೆ

2000 ಗೃಹರಕ್ಷಕ ದಳ ಸಿಬ್ಬಂದಿ

270 ಹೊಯ್ಸಳ ವಾಹನ ಗಸ್ತು

400 ಚೀತಾ ಬೈಕ್‌ಗಳ ಗಸ್ತು

320 ಕಣ್ಗಾವಲಿಗಾಗಿ ನಗರಾದ್ಯಂತ ಸಿಸಿಟಿವಿ ಅಳವಡಿಕೆ

03 ಶಸ್ತ್ರಾಸ್ತ್ರಸಹಿತ ಸೀಮಾಬಲ ತಂಡ

03 ಗಡಿ ಭದ್ರತಾ ಪಡೆ,

01 ಇಂಡೋ-ಟಿಬೆಟ್ ಗಡಿ ಪೊಲೀಸ್ ತಂಡ

16 ಡಿಸಿಪಿ ಸಹಿತ ಪೊಲೀಸ್ ಪಡೆ