Asianet Suvarna News Asianet Suvarna News

ಶಾಲೆಗೆ ಹುತಾತ್ಮ ಲೆ| ಉಮರ್ ಫಯಾಝ್ ಹೆಸರು

ಫಯಾಝ್ ಅವರ ಕುಟುಂಬಸ್ಥರನ್ನು ಭೇಟಿಯಾದ  ಸೇನಾ ಅಧಿಕಾರಿ ಬಿ.ಎಸ್. ರಾಜು, ಶಾಲೆಯೊಂದನ್ನು ಲೆ| ಉಮರ್ ಗುಡ್’ವಿಲ್ ಶಾಲೆಯೆಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ.

School to be renamed after slain hero Lt Ummer Fayaz
  • Facebook
  • Twitter
  • Whatsapp

ಶೋಪಿಯನ್, ಜಮ್ಮು ಮತ್ತು ಕಾಶ್ಮೀರ (ಮೇ.13): ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೈಯಲ್ಪಟ್ಟ ಲೆ| ಉಮರ್ ಫಯಾಝ್ ಗೌರವಾರ್ಥವಾಗಿ ಶಾಲೆಯೊಂದಕ್ಕೆ ಅವರ ಹೆಸರನ್ನಿಡಲು ಭಾರತೀಯ ಸೇನೆಯು ನಿರ್ಧರಿಸಿದೆ.

ಫಯಾಝ್ ಅವರ ಕುಟುಂಬಸ್ಥರನ್ನು ಭೇಟಿಯಾದ  ಸೇನಾ ಅಧಿಕಾರಿ ಬಿ.ಎಸ್. ರಾಜು, ಶಾಲೆಯೊಂದನ್ನು ಲೆ| ಉಮರ್ ಗುಡ್’ವಿಲ್ ಶಾಲೆಯೆಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ.

ಕಳೆದ ಮಂಗಳವಾರ ತನ್ನ ಸಂಬಂಧಿಯೊಬ್ಬರ ಮದುವೆಯಲ್ಲಿ ಭಾಗವಹಿಸಲು ಹೋಗಿದ್ದಾಗ ಉಗ್ರರು ಲೆ| ಫಯಾಝ್’ರನ್ನು ಅಪಹರಿಸಿ  ಹತ್ಯೆಗೈದಿದ್ದರು.

Follow Us:
Download App:
  • android
  • ios