20 ವಿದ್ಯಾರ್ಥಿಗಳಿದ್ದ ಶಾಲಾ ಮಕ್ಕಳಿದ್ದ ಸ್ಕೂಲ್ ವ್ಯಾನ್ ಒಂದು ವೇಗವಾಗಿ ಸಾಗುತ್ತಿದ್ದ ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಲಭ್ಯವಾದ ಮನಾಹಿತಿ ಅನ್ವಯ ಆಸ್ಟ್ರೇಲಿಯಾದ ಹೆದ್ದಾರಿಯೊಂದರಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.

 ಆಸ್ಟ್ರೇಲಿಯಾದ ಹೆದ್ದಾರಿಯೊಂದರಲ್ಲಿ 100 ಕಿ. ಮೀ ವೇಗದಲ್ಲಿ ಟ್ರಕ್ ಒಂದು ಬರುತ್ತಿದ್ದು, ಈ ವೇಳೆ ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳಿದ್ದ ಸ್ಕೂಲ್ ವ್ಯಾನ್ ಒಂದು ಎದುರಿನಿಂದ ಬಂದಿದೆ. ಟ್ರಕ್ ಚಾಲಕ ಆ್ಯಕ್ಸಿಡೆಂಟ್ ಆಗುವುದನ್ನು ತಪ್ಪಿಸುವುದಕ್ಕಾಗಿ ಆ ಕೂಡಲೇ ಬ್ರೇಕ್ ಹಾಕಿದ್ದಾನಾದರೂ, ಟ್ರಕ್ ಟಯರ್ ಸ್ಪೋಟಗೊಂಡು ವಾತಾವರಣವಿಡೀ ಹೊಗೆಯಿಂದ ತುಂಬಿದೆ. ಅದೇನಿದ್ದರೂ ಚಾಲಕನ ಸಮಯಪ್ರಜ್ಞೆಯಿಂದ ಬಹುದೊಡ್ಡ ಅಪಘಾತವೊಂದು ತಪ್ಪಿದೆ. ಘಟನೆಯಲ್ಲಿ ಯಾರೊಬ್ಬರಿಗೂ ಕಿಂಚಿತ್ತೂ ಗಾಯವಾಗಿಲ್ಲ ಎಂಬುವುದೇ ಸಮಾಧಾನಕರ ವಿಚಾರ.