ಮುಂಬರಲಿರುವ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲಲು ಸಮಾಜವಾದಿ ಪಕ್ಷಕ್ಕೆ ಸಾಮರ್ಥ್ಯವಿದೆ. ಮೈತ್ರಿಯ ಅಗತ್ಯವಿಲ್ಲ. ಎಸ್ಪಿ-ಕಾಂಗ್ರೆಸ್ ಮೈತ್ರಿ ಬಗ್ಗೆ ಚುನಾವಣಾ ಪ್ರಚಾರಕ್ಕೆ ನಾನು ಹೋಗುವುದಿಲ್ಲವೆಂದು ಎಂದು ಮುಲಯಾಂ ಸಿಂಗ್ ಹೇಳಿದ್ದಾರೆ.
ನವದೆಹಲಿ (ಜ.29): ಮುಂಬರಲಿರುವ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲಲು ಸಮಾಜವಾದಿ ಪಕ್ಷಕ್ಕೆ ಸಾಮರ್ಥ್ಯವಿದೆ. ಮೈತ್ರಿಯ ಅಗತ್ಯವಿಲ್ಲ. ಎಸ್ಪಿ-ಕಾಂಗ್ರೆಸ್ ಮೈತ್ರಿ ಬಗ್ಗೆ ಚುನಾವಣಾ ಪ್ರಚಾರಕ್ಕೆ ನಾನು ಹೋಗುವುದಿಲ್ಲವೆಂದು ಎಂದು ಮುಲಯಾಂ ಸಿಂಗ್ ಹೇಳಿದ್ದಾರೆ.
ಸೀಟು ಹಂಚಿಕೆ ಒಪ್ಪಂದದಲ್ಲಿ ಕಾಂಗ್ರೆಸ್ ಗೆ 105 ಸ್ಥಾನಗಳನ್ನು ನೀಡಿರುವುದು ನನಗೆ ಅಸಮಾಧಾನ ತಂದಿದೆ. ಈ ಒಪ್ಪಂದದಲ್ಲಿ ಸೀಟು ಕಳೆದುಕೊಂಡ ನಮ್ಮ ಮುಖಂಡರು ಮುಂದಿನ 5 ವರ್ಷಗಳು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
