ಡಿಮಾನಿಟೈಸೇಶನ್ ನಂತರ ಉಂಟಾಗಿರುವ ನಗದು ಕೊರತೆಯನ್ನು ನೀಗಿಸಲು, ವ್ಯವಹಾರದ ಻ನುಕೂಲಕ್ಕಾಗಿ ಶೀಘ್ರದಲ್ಲಿಯೇ 200 ರೂ. ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಆರ್’ಬಿಐ ಹೇಳಿದೆ. ಈಗಾಗಲೇ ಆರ್’ಬಿಐ ಮುದ್ರಣಕ್ಕೆ ಆದೇಶವನ್ನೂ ನೀಡಿದೆ.

ನವದೆಹಲಿ (ಜೂ.04): ಡಿಮಾನಿಟೈಸೇಶನ್ ನಂತರ ಉಂಟಾಗಿರುವ ನಗದು ಕೊರತೆಯನ್ನು ನೀಗಿಸಲು, ವ್ಯವಹಾರದ ಻ನುಕೂಲಕ್ಕಾಗಿ ಶೀಘ್ರದಲ್ಲಿಯೇ 200 ರೂ. ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಆರ್’ಬಿಐ ಹೇಳಿದೆ. ಈಗಾಗಲೇ ಆರ್’ಬಿಐ ಮುದ್ರಣಕ್ಕೆ ಆದೇಶವನ್ನೂ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೋಟಿನ ವಿನ್ಯಾಸದ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಅದರ ಪೋಟೋಗಳು ಹರಿದಾಡುತ್ತಿದೆ. ಮಾರ್ಚ್’ನಲ್ಲೇ ವಿತ್ತ ಸಚಿವಾಲಯದ ಜೊತೆ ಮಾತುಕತೆ ನಡೆಸಿ 200 ರೂ. ಮುಖಬೆಲೆಯ ನೋಟುಗಳನ್ನು ಹೊರತರಲು ಆರ್’ಬಿಐ ನಿರ್ಧರಿಸಿತ್ತು. ನೋಟಿನ ಗುಣಮಟ್ಟ, ಭದ್ರತೆಯನ್ನು ಪರೀಕ್ಷಿಸಲು ಕಳುಹಿಸಿಕೊಡಲಾಗಿದೆ.