ಇಂದು 3.45 ರ ಸುಮಾರಿನಲ್ಲಿ ಇಬ್ಬರೂ ಚುಂಬಿಸಿಕೊಳ್ಳುವುದಲ್ಲದೆ ಮದ್ಯದ ಬಾಟಲಿ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾರೆ. ಸಿಗ್ನಲ್ ಬಿಟ್ಟ ನಂತರ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ.
ಬೆಂಗಳೂರು(ಸೆ.15): ನಡು ರಸ್ತೆಯಲ್ಲಿಯೇ ಯುವಕ ಯುವತಿಯರಿಬ್ಬರು ಕುಡಿದು ಚುಂಬಿಸಿದ ದೃಶ್ಯ ವೈರಲ್ ಆಗಿದೆ. ಸೇಂಟ್ ಜಾನ್ಸ್ ರಸ್ತೆಯ ಲೇಕ್ ಸೈಡ್ ಆಸ್ಪತ್ರೆಯ ಸಿಗ್ನಲ್'ನಲ್ಲಿ ನಡೆದ ಘಟನೆ. ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯವನ್ನು ಸುನಂದ ಎಂಬುವವರು ದೃಶ್ಯಿಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇಂದು 3.45 ರ ಸುಮಾರಿನಲ್ಲಿ ಇಬ್ಬರೂ ಚುಂಬಿಸಿಕೊಳ್ಳುವುದಲ್ಲದೆ ಮದ್ಯದ ಬಾಟಲಿ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾರೆ. ಸಿಗ್ನಲ್ ಬಿಟ್ಟ ನಂತರ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ.