ಭಾರತೀಯರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ, ಎಚ್1ಬಿ ವೀಸಾ ವಿಚಾರವಾಗಿ ಅಮೆರಿಕವನ್ನು ಬಿಡಬೇಕಾದ ಆತಂಕದಲ್ಲಿ ಇದ್ದ ಭಾರತೀಯರು ಇದೀಗ ನಿರಾಳವಾಗಬಹುದಾಗಿದೆ.

ವಾಷಿಂಗ್ಟನ್ (ಜ.09): ಭಾರತೀಯರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ, ಎಚ್1ಬಿ ವೀಸಾ ವಿಚಾರವಾಗಿ ಅಮೆರಿಕವನ್ನು ಬಿಡಬೇಕಾದ ಆತಂಕದಲ್ಲಿ ಇದ್ದ ಭಾರತೀಯರು ಇದೀಗ ನಿರಾಳವಾಗಬಹುದಾಗಿದೆ.

ಸುಮಾರು 7.5 ಲಕ್ಷ ಭಾರತೀಯರಿಗೆ ಕಂಟಕವಾಗಲಿದ್ದ ಎಚ್‍‌1ಬಿ ವೀಸಾ ವಿಸ್ತರಣೆ ನೀತಿಗೆ ತಿದ್ದುಪಡಿ ತರುವ ಯೋಜನೆಯನ್ನು ಅಮೆರಿಕ ಇದೀಗ ಕೈಬಿಟ್ಟಿದೆ.

ಇದರಿಂದ ಆತಂಕಗೊಂಡಿದ್ದ ಭಾರತೀಯ ಟೆಕ್ಕಿಗಳ ಆತಂಕ ಸದ್ಯ ದೂರವಾಗಿದೆ.