ಊಟವಾದ ಬಳಿಕ ಸಿಬ್ಬಂದಿ ಕರೀಂಲಾಲ ತೆಲಗಿ ಇದ್ದ ಕೊಠಡಿಗೆ ಶಿಫ್ಟ್ ಮಾಡಲಾಗಿದೆ.

ಬೆಂಗಳೂರು(ಡಿ.11): ಸಹೋದ್ಯೋಗಿಗೆ ಸುಫಾರಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಪರಪ್ಪನ ಅಗ್ರಹಾರದ ಸೆರೆಮನೆಯಲ್ಲಿ ಕೈದಿ ಸಂಖ್ಯೆ 12785 ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರಾಗೃಹದಲ್ಲಿ ಸಭರ ನಡೆಸಿದ ಜೈಲು ಅಧಿಕಾರಿಗಳು ಸಾಮಾನ್ಯ ಕೊಠಡಿ ನೀಡಲು ನಿರ್ಧರಿಸಿದ್ದಾರೆ. ಜೈಲಿನಲ್ಲಿ ಬೆಳಗೆರೆಗೆ ಮುದ್ದೆ,ಅನ್ನ ಸಾಂಬಾರ್ ನೀಡಲಾಗಿದ್ದು ಮೊದಲು ನಿರಾಕರಿಸಿದ ಅವರು ಅನಂತರ ಊಟ ಸವಿದರು.ಊಟವಾದ ಬಳಿಕ ಸಿಬ್ಬಂದಿ ಕರೀಂಲಾಲ ತೆಲಗಿ ಇದ್ದ ಕೊಠಡಿಗೆ ಶಿಫ್ಟ್ ಮಾಡಲಾಗಿದೆ.