ದಿನವಿಡೀ ಹುಡುಕಾಟ ನಡೆಸಿದ್ರೂ ಸಿಗದ ಶಾಂತಕುಮಾರ್ ಮೃತದೇ | ಶನಿವಾರದ ಮಳೆಗೆ ಭಾನುವಾರವೂ  ನಗರದ ಜನಜೀವನ ಅಸ್ತವ್ಯಸ್ತ 39 ಮರ, 43 ವಿದ್ಯತ್ ಕಂಬ ಧರೆಗೆ | ಬೆಸ್ಕಾಂಗೆ ಒಂದೇ ದಿನ 2934 ದೂರು | ಬಹುತೇಕ ಕಡೆ ಕೈಕೊಟ್ಟ ವಿದ್ಯತ್ | 94.5.ಮಿ.ಮೀ.ಮಳೆ ಮೋರಿ ಪಾಲಾದವನ ಶವ ಇನ್ನೂ ಪತ್ತೆಯಿಲ್ಲ