ಎಐಸಿಸಿ ಅಧ್ಯಕ್ಷನಾಗ ಬಯಸಿರುವ ರಾಹುಲ್​ಗಾಂಧಿ ಪಕ್ಷದ ಆಂತರಿಕ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಚುನಾವಣಾ ಆಯೋಗದ ಸೂಚನೆಯಂತೆ ಆಂತರಿಕ ಚುನಾವಣೆ ನಡೆಯಲಿದ್ದು, ನಾಳೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲಿದ್ದಾರೆ.

ನವದೆಹಲಿ (ಡಿ.03): ಎಐಸಿಸಿಅಧ್ಯಕ್ಷನಾಗಬಯಸಿರುವರಾಹುಲ್ಗಾಂಧಿಪಕ್ಷದಆಂತರಿಕಚುನಾವಣೆಗೆನಾಳೆನಾಮಪತ್ರಸಲ್ಲಿಸಲುಸಜ್ಜಾಗಿದ್ದಾರೆ. ಚುನಾವಣಾಆಯೋಗದಸೂಚನೆಯಂತೆಆಂತರಿಕಚುನಾವಣೆನಡೆಯಲಿದ್ದು, ನಾಳೆರಾಹುಲ್ಗಾಂಧಿನಾಮಪತ್ರಸಲ್ಲಿಸಲಿದ್ದಾರೆ.

ರಾಹುಲ್ಗಾಂಧಿಸಲ್ಲಿಸುವನಾಮಪತ್ರಕ್ಕೆಸೂಚಕರಾಗಿಸಿಎಂಸಿದ್ದರಾಮಯ್ಯಹಾಗೂಕೆಪಿಸಿಸಿಅಧ್ಯಕ್ಷಜಿ.ಪರಮೇಶ್ವರ್ಸಹಿಹಾಕಿದ್ದಾರೆ. ನಾಮಪತ್ರಸಲ್ಲಿಕೆವೇಳೆಉಪಸ್ಥಿತರಿರಲುಆಗಲೇದೆಹಲಿಗೆದೌಡಾಯಿಸಿದ್ದಾರೆ. ಅಲ್ಲದೆಮಲ್ಲಿಕಾರ್ಜುನಖರ್ಗೆಮತ್ತುಸಿ.ಕೆ. ಜಾಫರ್ಶರೀಫ್ಸೇರಿದಂತೆ 18 ಇತರಹಿರಿಯಕಾಂಗ್ರೆಸ್ಮುಖಂಡರುರಾಹುಲ್ನಾಮಪತ್ರಕ್ಕೆಸಹಿಹಾಕಿದ್ದಾರೆ.
ಇತ್ತಬಿಜೆಪಿನಾಯಕರುರಾಹುಲ್ಗಾಂಧಿವಿರುದ್ಧವಾಗ್ದಾಳಿಮುಂದುವರಿಸಿದ್ದಾರೆ. ಸುಪ್ರಿಂಕೋರ್ಟ್ಸೂಚನೆಯನ್ನೂಮೀರಿಕೇಂದ್ರಸಚಿವಅನಂತ್ಕುಮಾರ್ಹೆಗಡೆರಾಹುಲ್ಗಾಂಧಿವಿರುದ್ಧವ್ಯಂಗ್ಯವಾಡಿದ್ದಾರೆ. ನಾನುಪಪ್ಪುಗಳಬಗ್ಗೆಮಾತನಾಡಲುಇಷ್ಟಪಡುವುದಿಲ್ಲಅಂತಾಲೇವಡಿಮಾಡಿದ್ದಾರೆ.