ರಾಹುಲ್ ಗಾಂಧಿ ಈ ಬಾರಿ ಹೊಸವರ್ಷವನ್ನು ವಿಶೇಷವಾಗಿ ಆಚರಿಸಬೇಕು ಎಂದು ವಿದೇಶಕ್ಕೆ ಹಾರಿದ್ದಾರೆ.
ನವದೆಹಲಿ (ಡಿ. 31): ರಾಹುಲ್ ಗಾಂಧಿ ಈ ಬಾರಿ ಹೊಸವರ್ಷವನ್ನು ವಿಶೇಷವಾಗಿ ಆಚರಿಸಬೇಕು ಎಂದು ವಿದೇಶಕ್ಕೆ ಹಾರಿದ್ದಾರೆ.
ಈ ಬಾರಿ ಹೊಸವರ್ಷವನ್ನು ಲಂಡನ್ ನಲ್ಲಿ ಆಚರಿಸಬೇಕೆಂದು ಬುಧವಾರವೇ ಲಂಡನ್ ಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ಎಲ್ಲಾ ವಿಚಾರವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುವ ರಾಹುಲ್ ಈ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಕಾಂಗ್ರೆಸ್ ಇದನ್ನು ನಿರಾಕರಿಸಿದೆ.
Scroll to load tweet…
