ನವದೆಹಲಿ (ಫೆ.11): ಪ್ರಧಾನಿ ಮೋದಿಯವರ ‘ರೈನ್ ಕೋಟ್ ಹೇಳಿಕೆಗೆ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ. ಜನರ ಜಾತಕವನ್ನು ಓದುವುದು ಅಥವಾ ಬಾತ್ ರೂಮ್ ಗಳಲ್ಲಿ ಇಣುಕಿ ನೋಡುವುದನ್ನು ಅವರು ಇಷ್ಟಪಡುತ್ತಾರೆ ಎಂದು ಲಕ್ನೋದಲ್ಲಿ ಹೇಳಿದ್ದಾರೆ.

ಜನರ ಜಾತಕವನ್ನು ಬಯಲು ಮಾಡುವುದಕ್ಕೆ ಅವರು ಇಷ್ಟಪಡುತ್ತಾರೆ. ವಿಚಾರಗಳನ್ನು ಹುಡುಕುವುದು ಅವರಿಗೆ ಮಾತ್ರ ಗೊತ್ತು. ಬೇರೆಯವರ ಬಾತ್ ರೂಮ್ ಗಳಲ್ಲಿ ಇಣುಕಿ ನೋಡುವುದು ಅವರಿಗೆ ಇಷ್ಟ. ಅವರು ಹಾಗೇ ಮಾಡಲಿ. ಚುನಾವಣೆಯಲ್ಲಿ ಜನರು ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.