ನವದೆಹಲಿ(ಸೆ.12): ಫ್ರಾನ್ಸ್‌ನಿಂದ 36 ರಫೇಲ್ ಯುದ್ಧವಿಮಾನಗಳಖರೀದಿಬಗೆಗಿನಒಪ್ಪಂದಕ್ಕೆಸಂಬಂಧಿಸಿದಮಾತುಕತೆಗಳುಅಂತಿಮವಾಗಿವೆ.
ಈಬಗ್ಗೆಕೇಂದ್ರಸರ್ಕಾರಸೋಮವಾರಮಾಹಿತಿನೀಡಿದೆ. ಒಪ್ಪಂದದಒಟ್ಟುಮೊತ್ತಮತ್ತುಇತರತಾಂತ್ರಿಕವಿಚಾರಗಳುಅಂತಿಮಗೊಂಡಿವೆ. ಈಗಎರಡೂಭಾರತಮತ್ತುಫ್ರಾನ್ಸ್ ಸರ್ಕಾರಗಳನಡುವಿನಒಪ್ಪಂದಕ್ಕೆಅಂತಿಮರೂಪನೀಡಲಾಗುತ್ತಿದೆಎಂದುಪಿಟಿಐಸುದ್ದಿಸಂಸ್ಥೆವರದಿಮಾಡಿದೆ.
ಈಬಗ್ಗೆಪ್ರತಿಕ್ರಿಯೆನೀಡಿರುವರಕ್ಷಣಾಸಚಿವಮನೋಹರ್ ಪರ್ರಿಕರ್, ‘‘ಒಪ್ಪಂದವುಶೀಘ್ರದಲ್ಲೇಅಂತಿಮಘಟ್ಟತಲುಪಲಿದೆ,’’ ಎಂದುಹೇಳಿದ್ದಾರೆ. ಕಳೆದವರ್ಷಫ್ರಾನ್ಸ್ ಅಧ್ಯಕ್ಷಫ್ರಾನ್ಸ್ವಾಒಲಾಂದ್ ಭಾರತಕ್ಕೆಭೇಟಿನೀಡಿದಾಗಈಬಗ್ಗೆಒಪ್ಪಂದಕ್ಕೆಸಹಿಹಾಕಲಾಗಿತ್ತು.
