ವಿಶ್ವ ಮಟ್ಟದಲ್ಲಿನ ಉದ್ವಿಗ್ನತೆ ಹಾಗೂ ಬಿಕ್ಕಟ್ಟು ಮೂರನೇ ಮಹಾಯುದ್ಧದ ಸಂಭವಿಸುವ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತಿದೆ

ಮಾಸ್ಕೋ(ಅ.13): ರಷ್ಯಾ ಸರ್ಕಾರ ವಿಶ್ವದಾದ್ಯಂತ ನೆಲೆಸಿರುವ ತನ್ನ ಪ್ರಜೆಗಳನ್ನು ಆದಷ್ಟು ಬೇಗ ಸ್ವದೇಶಕ್ಕೆ ಮರುಳುವಂತೆ ಸೂಚಿಸಿದ್ದು, ರಷ್ಯಾ ಮೂರನೇ ಮಹಾಯುದ್ಧದ ಸಿದ್ಧತೆಯಲ್ಲಿರುವಂತೆ ಕಂಡುಬಂದಿದೆ ಎಂದು ಬ್ರಿಟನ್'ನ ಪ್ರಮುಖ ಟ್ಯಾಬ್ ಲಾಯ್ಡ್ ವರದಿ ಮಾಡಿದೆ. ವಿಶ್ವ ಮಟ್ಟದಲ್ಲಿನ ಉದ್ವಿಗ್ನತೆ ಹಾಗೂ ಬಿಕ್ಕಟ್ಟು ಮೂರನೇ ಮಹಾಯುದ್ಧದ ಸಂಭವಿಸುವ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ಸನ್ನದ್ಧತೆಯ ಆದೇಶವನ್ನು ನೀಡಿರುವುದಾಗಿ ಪತ್ರಿಕೆ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred