ಆ ಎಲ್ಲ ಪ್ರದೇಶಗಳಿಗೂ ಪೊಲಿಸರು ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಚಿತ್ರನಟಿ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಸುನಿಲ್, ತನಗೆ ಸುಪಾರಿ ಕೊಟ್ಟವರು ಯಾರು ಎಂಬ ವಿಚಾರವನ್ನೂ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ

ತಿರುವನಂತಪುರ(ಫೆ.24):ದಕ್ಷಿಣಕನ್ನಡದಖ್ಯಾತನಟಿಮೇಲಿನಲೈಂಗಿಕದೌರ್ಜನ್ಯಪ್ರಕರಣದಆರೋಪಿಪಲ್ಸರ್ಸುನಿಲ್ನನ್ನಪೊಲೀಸರುಮ್ಯಾಜಿಸ್ಟ್ರೇಟ್ಎದುರುಹಾಜರುಪಡಿಸಿದ್ದಾರೆ. ಘಟನೆನಡೆದಒಂದುವಾರದಬಳಿಕಸೆರೆಸಿಕ್ಕಪಲ್ಸರ್ಸುನಿಲ್, ಹಲವುವಿಚಾರಬಾಯ್ಬಿಟ್ಟಿದ್ದಾನೆಎನ್ನಲಾಗಿದೆ. ಆದರೆ, ನಟಿಪ್ರಕರಣಹೊರತುಪಡಿಸಿಬೇರೆಯಾವುದೇನಟಿಗೆರೀತಿಯಕೃತ್ಯಎಸಗಿಲ್ಲಎಂದುಹೇಳಿದ್ದಾನೆಎಂದುಮೂಲಗಳುಹೇಳಿವೆ. ನಿನ್ನೆರಾತ್ರಿಯಿಡೀಚಿತ್ರನಟಿಯನ್ನುಕಾರ್ನಲ್ಲಿಎಲ್ಲೆಲ್ಲಿಗೆಕರೆದುಕೊಂಡುಹೋಗಿದ್ದರೋ..ಎಲ್ಲಪ್ರದೇಶಗಳಿಗೂಪೊಲಿಸರುಕರೆದುಕೊಂಡುಹೋಗಿವಿಚಾರಣೆನಡೆಸಿದ್ದಾರೆ.

ಚಿತ್ರನಟಿಮೇಲಿನದೌರ್ಜನ್ಯಪ್ರಕರಣದಲ್ಲಿಮಾಸ್ಟರ್ಮೈಂಡ್ಸುನಿಲ್, ತನಗೆಸುಪಾರಿಕೊಟ್ಟವರುಯಾರುಎಂಬವಿಚಾರವನ್ನೂಬಾಯ್ಬಿಟ್ಟಿದ್ದಾನೆಎನ್ನಲಾಗಿದೆ. ಆದರೆ, ಯಾವುದೂಇನ್ನೂಅಧಿಕೃತವಾಗಿಲ್ಲ. ಆರೋಪಿಯನ್ನುಅಲುವಾಮ್ಯಾಜಿಸ್ಟೇಟ್ಕೋರ್ಟ್ಬಳಿಕರೆತರಲಾಗಿದ್ದುಕೋರ್ಟ್ಸುತ್ತಬಿಗಿಭದ್ರತೆಒದಗಿಸಲಾಗಿದೆ.