ನವದೆಹಲಿ(ಸೆ.28): ದೇಶದಮುಸ್ಲಿಮರಮತ್ತುಅಲ್ಪಸಂಖ್ಯಾತರಬಾಹುಳ್ಯವಿರುವಪ್ರದೇಶದಲ್ಲಿಆಸಮುದಾಯದಗಮನಸೆಳೆಯಲುಕೇಂದ್ರಸರ್ಕಾರ ‘ಪ್ರಗತಿಪಂಚಾಯತ್’ ನಡೆಸಲುಚಿಂತಿಸಿದೆ. ಕಲ್ಲಿಕೋಟೆಯಲ್ಲಿಕೆಲದಿನಗಳಹಿಂದೆಮುಕ್ತಾಯವಾದಬಿಜೆಪಿಕಾರ್ಯಕಾರಿಣಿಯಲ್ಲಿಪ್ರಧಾನಿನರೇಂದ್ರಮೋದಿ, ‘‘ಮುಸ್ಲಿಮರನ್ನುವೋಟ್ ಮಾರುಕಟ್ಟೆಯಸರಕಿನಂತೆನೋಡಬೇಡಿ’’ ಎಂದುಕರೆನೀಡಿದಬಳಿಕಈವಿಶೇಷಕಾರ್ಯಕ್ರಮದಘೋಷಣೆಯಾಗಿದೆ.
ಕೇಂದ್ರಅಲ್ಪಸಂಖ್ಯಾತರವ್ಯವಹಾರಗಳಖಾತೆಸಹಾಯಕಸಚಿವಮುಖ್ತಾರ್ ಅಬ್ಬಾಸ್ ನಖ್ವಿಗುರುವಾರಹರ್ಯಾಣದಮೇವಾತ್ನಲ್ಲಿಉದ್ಘಾಟಿಸಲಿದ್ದಾರೆ. ಧಾರ್ಮಿಕಅಲ್ಪಸಂಖ್ಯಾತರಲ್ಲಿಎನ್ಡಿಎಸರ್ಕಾರದಬಗ್ಗೆಇರುವತಪ್ಪುತಿಳಿವಳಿಕೆತೊಡೆದುಹಾಕಲುಕೇಂದ್ರಇಂಥಕಾರ್ಯಕ್ರಮಕ್ಕೆಮುಂದಾಗಿದೆ. ಮುಸ್ಲಿಂವಿರೋಧಿಹಣೆಪಟ್ಟಿಕಳಚಿಕೊಳ್ಳಲುಬಿಜೆಪಿಸರ್ಕಾರಇಂಥಮಹತ್ವದನಿರ್ಧಾರಕ್ಕೆಮುಂದಾಗಿದ್ದು, ಮುಸ್ಲಿಮರುಸರ್ಕಾರದಿಂದದೂರವುಳಿಯಲುಯತ್ನಿಸಿದರೆ, ಸರ್ಕಾರವೇಅವರಬಳಿಯೇಸಾಗುತ್ತದೆಎಂಬಸಂದೇಶನೀಡಲುಚಿಂತಿಸಿದೆ. ‘‘ಸರ್ಕಾರಇದನ್ನುಮುಸ್ಲಿಂಪಂಚಾಯತ್ ಎಂದುಹೇಳಲುಬಯಸುತ್ತಿಲ್ಲ. ಸಮುದಾಯದಅಭಿವೃದ್ಧಿಇತ್ಯರ್ಥಮಾಡುವುದುಮತ್ತುಸಮಾಜದಮುಖ್ಯವಾಹಿನಿಗೆತರುವಗುರಿಇದರಉದ್ದೇಶವಾಗಿದೆ’’ ಎಂದುಹಿರಿಯಅಧಿಕಾರಿಯೊಬ್ಬರುಹೇಳಿದ್ದಾರೆ. ಶೀಘ್ರದಲ್ಲೇಮಹಾರಾಷ್ಟ್ರಮತ್ತುರಾಜಸ್ಥಾನಗಳಲ್ಲಿಇದೇಮಾದರಿಕಾರ್ಯಕ್ರಮನಡೆಯಲಿದೆ.
ಅಲ್ಪಸಂಖ್ಯಾತವ್ಯವಹಾರಗಳಸಚಿವಾಲಯದಸಹಾಯಕಸಚಿವಮುಖ್ತಾರ್ ಅಬ್ಬಾಸ್ ನಖ್ವಿಈಪ್ರಗತಿಪಂಚಾಯತ್ನಉಸ್ತುವಾರಿನಿರ್ವಹಿಸಲಿದ್ದಾರೆ. ‘‘ಈಯೋಜನೆಹಿಂದಿನಯಾವುದೇಯೋಜನೆಗಳಂತಲ್ಲ. ಇದುಓಟಿಗಾಗಿಅಲ್ಲ. ಶಾಲೆ, ನರ್ಸಿಂಗ್ ಹೋಂಗಳು, ವಿದ್ಯಾರ್ಥಿನಿಯರಹಾಸ್ಟೆಲ್ಗಳುಮುಂತಾದಸಮಸ್ಯೆಗಳಿಗೆಸ್ಥಳದಲ್ಲೇಪರಿಹಾರನೀಡುವಯತ್ನಇದಾಗಿದೆ’’ ಎಂದುನಖ್ವಿಹೇಳಿದ್ದಾರೆ.
