ಮಕ್ಕಳಿಗೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಕಲೆಯೊಂದು ರಕ್ತಗತವಾಗಿ ಬಂದಿರುತ್ತದೆ. ಇಲ್ಲೊಂದು ವಿಡಿಯೋ ಇದೆ ನೋಡಿ. ಇಲ್ಲೊಂದು ಮಗು ಎತ್ತರದ ಮಂಚದಿಂದ ಇಳಿಯಲು ಯತ್ನಿಸುತ್ತದೆ. ಆದರೆ ಕಾಲು ನಿಲುಕುವುದಿಲ್ಲ. ಹಾಗೆಂದು ಅ ಮಗು ಇಳಿಯದೆ ಸುಮ್ಮನಾಗುವುದಿಲ್ಲ.

ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವುಗಳ್ನು ನೋಡಿಕೊಳ್ಳುವುದೇ ದೊಡ್ಡ ಕೆಲಸ, ಮಂಚದ ಮೇಲೆ ಮಲಗಿಸಿದ್ದರೆ ಕೆಳಗೆ ಉರುಳಿ ಬಿಳುತ್ತವೆ ಎಂಬ ಯೋಚನೆಯಾದರೆ, ನಡೆದಾಡಲು ಬಿಟ್ಟರೆ ಮುಗ್ಗರಿಸಿ ಬೀಳುತ್ತವೆ ಎನ್ನುವ ಆತಂಕ ಇದ್ದೇ ಇರುತ್ತದೆ.

ಇದರಿಂದಾಗಿ ಪೋಷಕರು ಮಕ್ಕಳ ಬಳಿಯೇ ಇದ್ದು ಮಕ್ಕಳನ್ನು ರಕ್ಷಣೆ ಮಾಡುತ್ತಾರೆ. ಆದರೆ ಮಕ್ಕಳಿಗೆ ತಮ್ಮನು ತಾವೇ ರಕ್ಷಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದೇ ಇಲ್ಲ.

ಮಕ್ಕಳಿಗೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಕಲೆಯೊಂದು ರಕ್ತಗತವಾಗಿ ಬಂದಿರುತ್ತದೆ. ಇಲ್ಲೊಂದು ವಿಡಿಯೋ ಇದೆ ನೋಡಿ. ಇಲ್ಲೊಂದು ಮಗು ಎತ್ತರದ ಮಂಚದಿಂದ ಇಳಿಯಲು ಯತ್ನಿಸುತ್ತದೆ. ಆದರೆ ಕಾಲು ನಿಲುಕುವುದಿಲ್ಲ. ಹಾಗೆಂದು ಅ ಮಗು ಇಳಿಯದೆ ಸುಮ್ಮನಾಗುವುದಿಲ್ಲ.

ಕಳೆಗೆ ಇಳಿಯಲು ಮುಂದೇನು ಮಾಡುತ್ತದೆ ಎನ್ನುತ್ತಿರಾ...? ಹಾಗಿದ್ದರೆ ಈ ವಿಡಿಯೋ ನೋಡಿ ಖಂಡಿತ ಈ ಮಗುವಿನ ಬುದ್ಧಿವಂತಿಕೆಯನ್ನು ನೋಡಿದರೆ ನೀವೆ ಬೆಚ್ಚಿ ಬೀಳುತ್ತೀರಾ...?