ಗ 2000ರೂ ನೋಟಿನಲ್ಲಿ  ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿರುವುದು ಅಡಗಿದೆ

ಬೆಂಗಳೂರು(ನ.17): 2000 ರೂ ನೋಟು ತನ್ನ ಒಡಲಿನಲ್ಲಿ ನೂರಾರು ಅಚ್ಚರಿಯನ್ನು ಇಟ್ಟುಕೊಂಡಿದೆ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಇದೆ. 

ಮೊದಲು ನೋಟಿನಲ್ಲಿ ನ್ಯಾನೋ ಚಿಪಿದೆ ಎಂದು ಹೇಳಿದಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು, ಸದ್ಯ ಈಗ 2000ರೂ ನೋಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿರುವುದು ಅಡಗಿದೆ. 

ನೀವು ನಿಮ್ಮ 2000 ರೂ ನೋಟಿನಲ್ಲಿ ಪ್ರಧಾನಿ ಭಾಷಣ ಕೇಳಬೇಕು ಎನ್ನಿಸಿದರೆ ಈ ಕೆಳಕಂಡಂತೆ ಮಾಡಿ. 

  • 2000 ರೂ ನೋಟಿನ ಮೋದಿ ಭಾಷಣ ನೋಡಲು ಮೊದಲು ಪ್ಲೇ ಸ್ಟೋರಿಗೆ ಹೋಗಿ
  • ನಂತರ ಮೋದಿ ಕಿ ನೋಟ್ modi keynote ಎಂಬ ಆಪ್ ಡೌನ್ ಲೋಡ್ ಮಾಡಿ
  • ನಂತರ ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ಇನ್ ಸ್ಟಾಲ್ ಮಾಡಿ
  • ನಂತರ 2000 ರೂ ಹೊಸ ನೋಟೊಂದನ್ನು ತೆಗೆದುಕೊಳ್ಳಿ
  • ನಂತರ ನೋಟನ್ನು ಬೆಳಕಿರುವ ಜಾಗದಲ್ಲಿ ಇರಿಸಿ
  • ನಂತರ ಮೊಬೈಲ್ ನಲ್ಲಿ ಮೋದಿ ಕಿ ನೋಟ್ ಆಪ್ ಓಪನ್ ಮಾಡಿ, ನೋಟನ್ನನು ಸ್ಕ್ಯಾನ್ ಮಾಡಿ
  • ಮೊಬೈಲ್ ನಲ್ಲಿ ಉತ್ತಮ ಸಿಗ್ನಲ್ ಇದ್ದರೇ ನೋಟಿನಲ್ಲಿ ಮೋದಿ ಭಾಷಣ ನೋಡಬಹುದಾಗಿದೆ.