ಆನೇಕಲ್’ನ ಸರ್ಜಾಪುರದ ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕ ಕೇಶವಮೂರ್ತಿ, ನಾಲ್ವರು ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನಲ್ಲದೇ ಅವರನ್ನು ಹೊರದಬ್ಬಿದ್ದಾನೆ.
ಆನೇಕಲ್ : ಮಂಗಳಾರತಿ ತಟ್ಟೆ ಮುಟ್ಟಿದಕ್ಕೆ ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ಅಲೇಕಲ್’ನಲ್ಲಿ ನಡೆದಿದೆ.
ಆನೇಕಲ್’ನ ಸರ್ಜಾಪುರದ ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕ ಕೇಶವಮೂರ್ತಿ, ನಾಲ್ವರು ದಲಿತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾನಲ್ಲದೇ ಅವರನ್ನು ಹೊರದಬ್ಬಿದ್ದಾನೆ.
ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾಗಿರುವ ದಲಿತ ಮಹಿಳೆಯರು ದೇವಾಲಯದ ಮಂಗಳಾರತಿ ತಟ್ಟೆ ಮುಟ್ಟಿದ ಕಾರಣಕ್ಕೆ ಆತ ಹಲ್ಲೆ ನಡೆಸಿದ್ದಾನೆ.
ಸರ್ಜಾಪುರ ಠಾಣೆಯಲ್ಲಿ ಪ್ರಕರಣ ದಾಖಲು.