ರಾಮ್'ದಾಸ್ ಪ್ರೇಮ  ಪ್ರಕರಣದಲ್ಲಿ ಸುದ್ದಿಯಾಗಿದ್ದ ಪ್ರೇಮಾಕುಮಾರಿ ಇದೀಗ ರಾಮ್'ದಾಸ್ ವಿರುದ್ಧ ಚುನಾವಣೆ ಎದುರಿಸಲು ಪ್ರೇಮಕುಮಾರಿ ಸಿದ್ಧತೆ ನಡೆಸಿದ್ದಾರೆ. ಮೈಸೂರಿನ ಕೆ. ಆರ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಉಪೇಂದ್ರ, ಅನುಪಮಾ ಶೆಣೈ ಅವರ ಪಕ್ಷಗಳೊಂದಿಗೂ ಕೂಡಾ ಮಾತುಕತೆ ನಡೆಸಿದ್ದಾರೆ.

ಬೆಂಗಳೂರು (ಡಿ.15): ರಾಮ್'ದಾಸ್ ಪ್ರೇಮ ಪ್ರಕರಣದಲ್ಲಿ ಸುದ್ದಿಯಾಗಿದ್ದ ಪ್ರೇಮಾಕುಮಾರಿ ಇದೀಗ ರಾಮ್'ದಾಸ್ ವಿರುದ್ಧ ಚುನಾವಣೆ ಎದುರಿಸಲು ಪ್ರೇಮಕುಮಾರಿ ಸಿದ್ಧತೆ ನಡೆಸಿದ್ದಾರೆ.

ಮೈಸೂರಿನ ಕೆ. ಆರ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ಉಪೇಂದ್ರ, ಅನುಪಮಾ ಶೆಣೈ ಅವರ ಪಕ್ಷಗಳೊಂದಿಗೂ ಕೂಡಾ ಮಾತುಕತೆ ನಡೆಸಿದ್ದಾರೆ. ಚುನಾವಣೆ ಸ್ಪರ್ಧೆ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ಪ್ರಕಟ ಮಾಡುವುದಾಗಿ ಪ್ರೇಮಾ ಕುಮಾರಿ ಹೇಳಿದ್ದಾರೆ.