ಹಾಸನದ ಯೋಧ ಸಂದೀಪ್ ಅವರ ಮನೆಗೆ ಬಿಗ್'ಬಾಸ್ ಸೀಸನ್ 4 ವಿನ್ನರ್ ಪ್ರಥಮ್ ಭೇಟಿ ನೀಡಿದ್ದಾರೆ.

ಹಾಸನ(ಫೆ.09): ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾದ ಹಾಸನದ ಯೋಧ ಸಂದೀಪ್ ಅವರ ಮನೆಗೆ ಬಿಗ್'ಬಾಸ್ ಸೀಸನ್ 4 ವಿನ್ನರ್ ಪ್ರಥಮ್ ಭೇಟಿ ನೀಡಿದ್ದಾರೆ. ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 50 ಸಾವಿರ ರೂ.ಗಳನ್ನು ಸಂದೀಪ್ ಪೋಷಕರಿಗೆ ನೀಡಿದ್ದಾರೆ.