ಸ್ವಾಮಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಜನಸೇವೆ ಮಾಡ್ತೀವಿ ಎಂದಿದ್ದ ಶ್ರೀ ಪ್ರಣವಾನಂದ ಸ್ವಾಮೀಜಿ ಇದೀಗ ಸನ್ಯಾಸತ್ವಕ್ಕೆ ವಿದಾಯ ಹೇಳಿ ಸಂಸಾರಿಯಾಗಲು ಮುಂದಾಗಿದ್ದಾರೆ. ಕೇರಳದ ಮೀರಾ ಎಂಬ ಹೆಸರಿನ ಹುಡುಗಿಯನ್ನು ವರಿಸಲು ಪ್ರಣವಾನಂದ ಸ್ವಾಮೀಜಿ ಮುಂದಾಗಿದ್ದಾರೆ.
ಕಲಬುರಗಿ(ನ.07): ಸ್ವಾಮಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಜನಸೇವೆ ಮಾಡ್ತೀವಿ ಎಂದಿದ್ದ ಶ್ರೀ ಪ್ರಣವಾನಂದ ಸ್ವಾಮೀಜಿ ಇದೀಗ ಸನ್ಯಾಸತ್ವಕ್ಕೆ ವಿದಾಯ ಹೇಳಿ ಸಂಸಾರಿಯಾಗಲು ಮುಂದಾಗಿದ್ದಾರೆ. ಕೇರಳದ ಮೀರಾ ಎಂಬ ಹೆಸರಿನ ಹುಡುಗಿಯನ್ನು ವರಿಸಲು ಪ್ರಣವಾನಂದ ಸ್ವಾಮೀಜಿ ಮುಂದಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಲಬುರಗಿಯ ಶ್ರೀ ಶರಣಬಸವೇಶ್ವರರ ದೇವಾಲಯದಲ್ಲಿ ಮದುವೆಗೆ ಸಕಲ ಸಿದ್ದತೆ ನಡೆದಿದೆ. ನಾಡಿನ ಮಠಾಧೀಶರ ಸಮ್ಮುಖದಲ್ಲಿ ವಿವಾಹ ನೆರವೇರಲಿದೆ.
