ನಟ ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಅವರನ್ನು ದೇವರಂತೆ ಆರಾಧಿಸಲಾಗುತ್ತಿದೆ ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.

ನಟ ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಅವರನ್ನು ದೇವರಂತೆ ಆರಾಧಿಸಲಾಗುತ್ತಿದೆ ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.

ಪ್ರಜಾಸತ್ತೆಯಲ್ಲಿ ಜನನಾಯಕರು

ಇರುತ್ತಾರೆಯೇ ವಿನಃ ದೇವರಲ್ಲ. ಆದರೆ

ಮೋದಿಯನ್ನು ದೇವರು ಎಂಬಂತೆ

ಆರಾಧಿಸಲಾಗ್ತಿದೆ. ಪ್ರಧಾನಿಗೆ ದ್ವೇಷ,

ಅಸೂಯೆ ಇರಬಾರದು. ಪ್ರತಾಪ

ಮನುಷ್ಯನೋ, ಸಿಂಹ ಪ್ರಾಣಿಯೋ?

  • ಪ್ರಕಾಶ್ ರೈ ನಟ